ಕಪ್ಪು ಬಣ್ಣದ ಪವರ್ ಗೊತ್ತಾದರೆ ನಿಜಕ್ಕೂ ಅಚ್ಚರಿಪಡುವಿರಿ! ಇದರ ಚಮತ್ಕಾರಿ ರಹಸ್ಯ ತಿಳಿಯಿರಿ!

ಅನುಮಾನ ಎನ್ನುವುದು ಕೆಲವು ಶಾಸ್ತ್ರಗಳಲ್ಲಿ ಯಾವ ರೀತಿ ಕಲರ್ ಬಳಸಬೇಕು ಮತ್ತು ಯಾವ ರೀತಿ ಬಟ್ಟೆಯನ್ನು ಹಾಕಿಕೊಂಡು ಪೂಜೆ ಮಾಡಿದರೆ ಒಳ್ಳೇದಾಗುತ್ತದೆ ಎಂದರೆ ಕಪ್ಪು ಬಣ್ಣವನ್ನು ಶುಭ ಕಾರ್ಯದಲ್ಲಿ, ಪೂಜೆ ಪುನಸ್ಕಾರದಲ್ಲಿ ಕಪ್ಪು ಬಣ್ಣವನ್ನು ಉಪಯೋಗಿಸುವುದಿಲ್ಲ.ಅದರೆ ಕೆಲವರು ಕಪ್ಪು ಬಣ್ಣದ ಬಟ್ಟೆಯನ್ನು ಹಾಕಿಕೊಳ್ಳುವುದಿಲ್ಲ ಯಾಕೇಂದರೆ ಅದು ಅಶುಭ ಎಂದು ತಿಳಿದಿದ್ದರೆ.ಸಾಮಾನ್ಯವಾಗಿ ಕೆಲವರು ಕಪ್ಪು ಬಣ್ಣವನ್ನು ಇಷ್ಟನೇ ಪಡುವುದಿಲ್ಲ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮುಖ್ಯವಾಗಿ ತಿಳಿಯುವುದಾದರೆ ಕಪ್ಪು ಬಣ್ಣಕೆ ಅದರದೇ ಆದ ಪ್ರಮುಖ್ಯತೆ ಇದೆ.ಕಪ್ಪು ಬಣ್ಣ ವಿಶೇಷವಾಗಿ ಪ್ರಕೃತಿಯಲ್ಲಿ ಲಿನವಾಗಿದೆ.ಎಲ್ಲದರಲ್ಲೂ ಕಪ್ಪು ಬಣ್ಣ ಮೇನ್ ಕಲರ್ ಆಗಿರುತ್ತದೆ.ಬೆಳಗಿನ ಸಮಯದಲ್ಲಿ ಬೆಳಕಿಗೆ ಬರುವ ಪ್ರಾಮುಖ್ಯತೆಗೆ ಕಾರಣ ಕತ್ತಲೆ ಕಾರಣವಾಗಿರುತ್ತದೆ. ಯಾಕೇಂದರೆ ಕತ್ತಲಿನಿಂದ ಬೆಳಕಿಗೆ ನಡೆ ಎನ್ನುವ ಮಾತು ಇದೆ. ಅದರೆ ಬೆಳಕಿನಿಂದ ಕತ್ತಲೆ ಕಡೆ ಎಂಬ ಮಾತು ಎಲ್ಲಿಯೂ ಸಹ ಕೇಳಿಲ್ಲ.ಈ ರೀತಿ ಹೇಳಿದ ಮಹಾ ಜ್ಞಾನಿಗಳು ಕಪ್ಪು ಬಣ್ಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಿಲ್ಲ ಮತ್ತು ಬೆಳಕಿಗೆ ಮಹತ್ವವನ್ನು ಕೊಟ್ಟರು.

ಕಪ್ಪು ಬಣ್ಣ ವಿಶೇಷವಾಗಿ ದೇವತಾ ಕ್ರಮದಲ್ಲಿ ನೋಡುವುದಾದರೆ ಭಗವಂತನಾದ ಶಿವನು ಕೂಡ ಕಪ್ಪು ಬಣ್ಣದಲ್ಲಿ ಇರುವುದು. ಕಾಳಿಕಾದೇವಿ ಕಾಳಿ ಅವತಾರದಲ್ಲಿ ಕಪ್ಪು ಬಣ್ಣದಲ್ಲಿ ಇದಿದ್ದು. ಅಷ್ಟೇ ಅಲ್ಲದೇ ಕೃಷ್ಣ ಪರಮಾತ್ಮನು ಕೂಡ ಕಪ್ಪು ಬಣ್ಣದಲ್ಲಿ ಇರುವುದು.ಅಷ್ಟೇ ಅಲ್ಲದೆ ಕಾಶಿಗೆ ಹೋಗಿ ಪಾಪವನ್ನು ಕಳೆದುಕೊಂಡು ಬಂದವರು ಕಾಲಬೈರವ ಆಗಿರುವ ಕಪ್ಪು ನಾಯಿಗೆ ಪೂಜೆ ಮಾಡುತ್ತಾರೆ.ಈ ರೀತಿ ಕಪ್ಪು ಬಣ್ಣದ ನಾಯಿಗೆ ಶ್ರೇಷ್ಠತೆ ನೀಡುತ್ತಾರೆ.

ಕರ್ಮ ಫಲ ನಿವಾರಣೆ ಮಾಡಬೇಕು ಎಂದರೆ ಕಪ್ಪು ನಾಯಿ ಬೇಕಾಗುತ್ತದೆ.ಅವರ ಅವರ ಆಚಾರ ವಿಚಾರದಲ್ಲಿ ಅವರ ಒಂದು ಆಲೋಚನೆ ತಕ್ಕ ಹಾಗೆ ಅನುಸರಿಸಿಕೊಂಡು ಬಂದಿರುತ್ತಾರೆ.ಕಪ್ಪು ಬಣ್ಣವನ್ನು ಶುಭ ಕಾರ್ಯದಲ್ಲಿ ಯಾಕೆ ಬಳಸುವುದಿಲ್ಲ ಎಂದರೆ ಶನೇಶ್ವರನಿಗೆ ಕಪ್ಪು ಬಣ್ಣ ಬಹಳ ಪ್ರಿಯ ಆಗಿರುವುದರಿಂದ ಕೆಲವು ಶುಭ ಕಾರ್ಯಗಳಿಗೆ ವರೆತು ಪಡಿಸಿ ಶುಭ ಸೂಚಕ ಆಗಿರುವ ಕೆಂಪು,ಹಳದಿ,ಹಸಿರು ಬಣ್ಣವನ್ನು ಉಪಯೋಗಿಸುತ್ತಾರೆ.

ಕಪ್ಪು ಬಣ್ಣವನ್ನು ಮದುವೆ ಸಮಾರಂಭದಲ್ಲಿ ಖಂಡಿತ ಬಳಸುತ್ತಾರೆ.ಹೆಣ್ಣು ಮಕ್ಕಳಿಗೆ ವಿವಾಹ ಆಗುವಾಗ ವಿವಾಯಿತರಿಗೆ ಮಂಗಳಕಾರವಾಗಿ ಇರುವ ಬಳೆಗಳು. ಈ ಕಪ್ಪು ಬಣ್ಣ ಏಕೆ ಬಳಸುತ್ತಾರೆ ಎಂದರೆ ನವ ವಿವಾಹಿತ ವಧುವಿಗೆ ದೃಷ್ಟಿ ಆಗಬಾರದು ಎಂದು ಕಪ್ಪು ಬಳೆಯನ್ನು ತೋಡಿಸುತ್ತಾರೆ.ಅಷ್ಟೇ ಅಲ್ಲದೆ ಹೆಣ್ಣು ಮಕ್ಕಳ ಸೌಭಾಗ್ಯ ಪ್ರತಿಥಿಯಾಗಿ ಹೆಣ್ಣು ಮಕ್ಕಳಿಗೆ ಕರಿ ಮಣಿ ಅಂದರೆ ಮಂಗಳ ಸೂತ್ರವಾಗಿ ಕಪ್ಪು ಬಣ್ಣ ಪ್ರಾಮುಖ್ಯತೆಯನ್ನು ಹೊಂದಿದೆ. ಈ ರೀತಿಯಾಗಿ ಕಪ್ಪು ಬಣ್ಣ ಅಶುಭವಲ್ಲ. ಇವಾಗಲು ಸಹ ತಮ್ಮ ಮಂಗಳಸೂತ್ರಕ್ಕೆ ಕರಿ ಮಣಿಯಿಂದ ಪೋಣಿಸಿಕೊಂಡು ಹಾಕಿಕೊಳ್ಳುತ್ತರೆ.

ಸೈಟಿಫಿಕ್ ಪ್ರಕಾರ ಕೆಂಪು ಬಣ್ಣವನ್ನು ಹೆಚ್ಚು ಉಪಯೋಗಿಸುತ್ತಾರೋ ಅವರು ಸ್ಥಿರ ಚಿತ್ತ, ಸ್ಥಿರ ಬುದ್ದಿ, ಸ್ಥಿರ ನಿರ್ಧಾರವನ್ನು ಹೊಂದಿರುತ್ತಾರೆ.ಈ ರೀತಿ ಸರ್ವಮಯವೂ ಕಪ್ಪು ಬಣ್ಣದಲ್ಲಿ ಬೆರೆತು ಹೋಗಿದ್ದೇವೆ.ಹಾಗಾಗಿ ಕಪ್ಪು ಬಣ್ಣವನ್ನು ನಿರ್ಲಕ್ಷ ಮಾಡುವುದು ಬೇಡ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment