ಎಳನೀರು ಗಂಜಿ ಯಾವತ್ತು ಬಿಡದೆ ತಿನ್ನಿ, ಇದರ ರಹಸ್ಯ ಗೊತ್ತಾದರೆ ಖಂಡಿತ ಬಳಸ್ತೀರ!

Kannada Health Tips :ಎಳನೀರು ಒಂದು ಜೀವ ಸಂಜೀವಿನಿ. ಇದನ್ನು ಎಲ್ಲಾ ಸಮಯದಲ್ಲೂ ಸ್ವೀಕರಿಸುತ್ತೇವೆ.ದೇಹವನ್ನು ಉತ್ತಮ ಸ್ಥಿತಿಯಲ್ಲಿ ಇಡುವ ಈ ಪಾನೀಯದ ಜೊತೆಗೆ ಗಂಜಿಯಂತಹ ಕೊಬ್ಬರಿಯಿರುತ್ತದೆ. ಅದನ್ನು ಎಳನೀರಿನ ಗಂಜಿ/ ಮಲೈ ಎಂದು ಕರೆಯುತ್ತಾರೆ. ಕೆಲವರು ಅದನ್ನು ಸೇವಿಸುವುದಿಲ್ಲ. ಕೆಲವರು ಮಾತ್ರ ಅದನ್ನು ಸವಿಯುವುದರ ಜೊತೆಗೆ ಆಹ್ಲಾದವನ್ನು ಅನುಭವಿಸುತ್ತಾರೆ. ಇದನ್ನು ಸೇವಿಸಿದರೆ ಆರೋಗ್ಯದಲ್ಲಿ ಪವಾಡವನ್ನು ಮಾಡುವಂತಹ ಧನಾತ್ಮಕ ಬದಲಾವಣೆಗಳು ಉಂಟಾಗುತ್ತವೆ ಎಂದು ತಜ್ಞರು ಅಭಿಪ್ರಾಯಿಸುತ್ತಾರೆ.ಹೃದಯದ ಆರೋಗ್ಯಕ್ಕೆ ಒಳ್ಳೆಯದು–ಎಳನೀರಿನ ಗಂಜಿಯಲ್ಲಿ ಅಧಿಕ ಕೊಬ್ಬಿನಂಶ ಇರುತ್ತದೆ. ಇದು ಒಳ್ಳೆಯ ಸ್ಯಾಚುರೇಟೆಡ್ […]

Continue Reading