2023 ಮಕರ ಸಂಕ್ರಾಂತಿ ಹಬ್ಬದ ದಿನ ಕಂಡಿತ ಎಳ್ಳಿನ ಈ ಉಪಾಯ ಮಾಡಿ 24 ಗಂಟೆಯಲ್ಲಿ ನಿಮ್ಮ ಇಡೀ ಜಗತ್ತೇ ಬದಲಾಗುತ್ತೆ!

2023 Makar Sankranti Day Do this trick ಯಾವಾಗ ಪೌಶ್ಯ ಮಾಸದಲ್ಲಿ ಸೂರ್ಯನು ಧನಸ್ಸು ರಾಶಿಯನ್ನು ಬಿಟ್ಟು ಮಕರ ರಾಶಿಗೆ ಪ್ರವೇಶ ಮಾಡುತ್ತಾನೋ ಆಗ ಮಕರ ಸಂಕ್ರಾಂತಿಯ ಹಬ್ಬವನ್ನು ನಾವೆಲ್ಲ ಆಚರಣೆ ಮಾಡುತ್ತೇವೆ.ಈ ಹಬ್ಬವನ್ನು ಸಂಪೂರ್ಣ ಭಾರತವು ಆಚರಿಸುತ್ತವೆ. ಸಾಮಾನ್ಯವಾಗಿ ಈ ಹಬ್ಬವನ್ನು ಜನವರಿ 14ನೇ ತಾರೀಕು ಆಚರಿಸಲಾಗುತ್ತದೆ. ಯಾವಾಗ ಸೂರ್ಯನು ಪೂರ್ಣವಾಗಿ ಮಕರ ರಾಶಿಯಲ್ಲಿ ಪ್ರವೇಶ ಮಾಡುತ್ತಾರೋ ಆಗ ಮಾತ್ರ ಈ ಹಬ್ಬವನ್ನು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತೇವೆ. ಈ ಬಾರಿ ಜನವರಿ 14 […]

Continue Reading