100 ಕಾಯಿಲೆಗಳಿಗೆ ಒಂದೇ ಮನೆಮದ್ದು ಅರ್ಕ ಸಿರಿಧಾನ್ಯ!
Arka Siridhanya :ಹಿಂದಿನ ಕಾಲದಲ್ಲಿ ಹೇರಳವಾಗಿ ಎಲ್ಲಾ ಕಡೆ ಲಭ್ಯವಿದ್ದ ಮತ್ತು ಎಲ್ಲಾ ಜನರು ತಮ್ಮ ಆಹಾರ ಪದ್ಧತಿಯಲ್ಲಿ ಬಳಸುತ್ತಿದ್ದ ಸಿರಿ ಧಾನ್ಯಗಳು ಇಂದು ಹುಡುಕಿದರೂ ನಮ್ಮ ಕಣ್ಣಿಗೆ ಕಾಣುತ್ತಿಲ್ಲ.ಕರ್ನಾಟಕದಲ್ಲಿ ವರ್ಷಕ್ಕೊಮ್ಮೆ ಯಾವುದೋ ಒಂದು ನಿರ್ದಿಷ್ಟ ಸ್ಥಳದಲ್ಲಿ ನಡೆಯುವ ‘ ಸಿರಿ ಧಾನ್ಯಗಳ ಜಾತ್ರೆ ‘ ಎಂಬ ವಿಶೇಷ ಸಂದರ್ಭದಲ್ಲಿ ಮಾತ್ರ ಅವುಗಳನ್ನು ನೋಡುತ್ತಿದ್ದೇವೆ.ಅದು ಬಿಟ್ಟರೆ, ನಮ್ಮ ದಿನ ನಿತ್ಯದ ಆಹಾರ ಪದಾರ್ಥಗಳು ನಮಗೆ ಸುಲಭವಾಗಿ ಸಿಗುವ ಹಾಗೆ ಸಿರಿ ಧಾನ್ಯಗಳಾದ ಸಾಮೆ, ಸಜ್ಜೆ, ನವಣೆ, ಆರ್ಕ […]
Continue Reading