ಮನೆಯಲ್ಲಿ ದೀಪ ಹಚ್ಚುವಾಗ ಬರುವ ಸಂಕೇತಗಳ ಅರ್ಥವನ್ನು ತಿಳಿದುಕೊಳ್ಳಿ!
ಮನೆಯಲ್ಲಿ ಪ್ರತಿದಿನ ದೀಪವನ್ನು ಪ್ರತಿಯೊಬ್ಬರೂ ಹಚ್ಚುತ್ತಾರೆ. ಯಾವುದೇ ಖುಷಿ ವಿಚಾರ ಕೇಳಿ ಬಂದರು ದೀಪ ಹಚ್ಚುತ್ತಾರೆ.ದೇವರ ದೀಪದ ಬೆಳಕಿನಲ್ಲಿ ದೇವರನ್ನು ನೋಡುವುದರಿಂದ ಬೇಗನೆ ಸಂಕಲ್ಪ ಈಡೇರುತ್ತದೆ ಹಾಗೂ ತುಂಬಾ ಶ್ರೇಷ್ಠ ಕೂಡ.ನೀವು ಯಾವುದೇ ಕ್ಷೇತ್ರಕ್ಕೆ ಹೋದರು ಗರ್ಭ ಗುಡಿಯಲ್ಲಿ ಲೈಟ್ ಕಾಣಿಸುವುದಿಲ್ಲ.ದೀಪದ ಬೆಳಕಿನಲ್ಲಿ ದೇವರನ್ನು ನೋಡಬೇಕಾಗುತ್ತದೆ.ಅದಕ್ಕಾಗಿ ದೀಪಕ್ಕೆ ತುಂಬಾನೇ ಮಹತ್ವವನ್ನು ಕೊಡುತ್ತೇವೆ.ದೀಪ ಹಚ್ಚಿದಾಗ ಇದ್ದಕ್ಕಿದಂತೆ ದೀಪ ಹಾರಿಹೋದರೆ ಮತ್ತು ದೀಪದ ಬತ್ತಿ ಸುಟ್ಟು ಹೋದರೆ ಮನಸ್ಸಿನಲ್ಲಿ ಭಯ ಹುಟ್ಟುವುದು ಸಹಜ.ಹಾಗಾಗಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡುತ್ತೇನೆ. […]
Continue Reading