ಕರ್ಕಾಟ ರಾಶಿ ಯುಗಾದಿ ಪಂಚಾಗ ವರ್ಷ ಭವಿಷ್ಯ ಫಲ 2023-24!
Kannada Astrology :ಹೊಸ ಶೋಭಾಕೃತ ನಾಮ ಸಂವತ್ಸರವು ಮಾರ್ಚ್ 22ರಂದು ಆರಂಭವಾಗಲಿದ್ದು, ಈ ಹೊಸ ಹಿಂದೂ ವರ್ಷ ಕಟಕ ರಾಶಿಯವರಿಗೆ ವೃತ್ತಿಜೀವನದಲ್ಲಿ ಕಠಿಣ ಪರಿಶ್ರಮಕ್ಕೆ ತಕ್ಕ ಮನ್ನಣೆಯನ್ನು ಪಡೆಯುವ ಅವಕಾಶವನ್ನು ತರಲಿದೆ. ಹಣದ ವಿಚಾರದಲ್ಲೂ ಭವಿಷ್ಯಕ್ಕಾಗಿ ಉಳಿತಾಯ ಮಾಡಬಹುದು ಅಲ್ಲದೇ ಆರೋಗ್ಯವೂ ಉತ್ತಮವಾಗಿರುತ್ತದೆ. ಈ ಹೊಸ ವರ್ಷ ಕಟಕ ರಾಶಿಯವರ ಆರ್ಥಿಕ, ವೃತ್ತಿ, ಕುಟುಂಬ, ವೈವಾಹಿಕ ಜೀವನ, ಶಿಕ್ಷಣ ಹಾಗೂ ಆರೋಗ್ಯದಲ್ಲಿ ಯಾವ ಬದಲಾವಣೆ ತರಲಿದೆ ಎನ್ನುವ ವಾರ್ಷಿಕ ರಾಶಿಫಲದ ಮಾಹಿತಿ ಈ ಕೆಳಗಿದೆ ನೋಡಿ. ಕಟಕ […]
Continue Reading