ಲವಂಗ ಮತ್ತು ಜೇನುತುಪ್ಪ ಈ ಕಾಯಿಲೆಗೆ ಎಂಥ ಅದ್ಬುತ ಔಷಧಿ ಗೊತ್ತಾ?

Clove and honey Do you know what wonderful medicine for this disease?ನಿಮ್ಮ ಆರೋಗ್ಯದ ವಿಚಾರದಲ್ಲಿ ನಿಮ್ಮ ಅಡುಗೆ ಮನೆಯ ಮಸಾಲೆ ಡಬ್ಬಿಯಲ್ಲಿ ಕಂಡುಬರುವ ಲವಂಗ ಒಂದು ಮಹತ್ತರ ಪಾತ್ರ ಹೊಂದಿರುತ್ತದೆ. ಅದರಲ್ಲೂ ಈಗಿನ ಚಳಿಗಾಲದಲ್ಲಿ ಆಗಾಗ ಕಾಡುವ ಶೀತದ ಸೋಂಕಿಗೆ ಸಂಬಂಧಪಟ್ಟಂತೆ ಎದುರಾಗುವ ಗಂಟಲು ನೋವಿನ ಅತ್ಯುತ್ತಮ ಪರಿಹಾರಕ್ಕೆ ಸುಲಭವಾದ ರೀತಿಯಲ್ಲಿ ಇದರಿಂದ ನೀವು ಪರಿಹಾರವನ್ನು ಕಾಣಬಹುದು. ಕೇವಲ ಗಂಟಲನೋವು ಮಾತ್ರವಲ್ಲದೆ ಕೆಮ್ಮು, ಕಫ, ನೆಗಡಿ ಇತ್ಯಾದಿಗಳಿಗೂ ಕೂಡ ಇದು ಪರಿಹಾರವಾಗಿ ಕೆಲಸ […]

Continue Reading