ಕಾಡು ಕೊತ್ತಂಬರಿ ಇವತ್ತೇ ಸೇವಿಸಿ ಯಾಕಂದ್ರೆ!
coriander benifits ಇದು ಕೊತ್ತಂಬರಿ ಸೊಪ್ಪಿಗಿಂತಲೂ ಅಧಿಕ ಸುವಾಸನೆ ಬೀರುವುದರಿಂದ ಇದನ್ನು ಬಿರಿಯಾನಿ, ಪಲಾವ್ ಮುಂತಾದ ಅಡುಗೆಗಳಲ್ಲಿ ಬಳಸುತ್ತಾರೆ. ಇದನ್ನು ಔಷಧೀಯ ಸಸ್ಯವಾಗಿ ಕೂಡ ಬಳಸುತ್ತಾರೆ. ನೀವು ಈ ಗಿಡ ಬೆಳೆಯಲು ಇಚ್ಛೆ ಪಡುವುದಾದರೆ ಯಾವುದೇ ಹೆಚ್ಚಿನ ಶ್ರಮವಿಲ್ಲದೆ ಬೆಳೆಯಬಹುದು. ಒಂದು ಗಿಡವಿದ್ದರೆ ಸಾಕು ತುಂಬಾ ಗಿಡಗಳಾಗುತ್ತವೆ. ಕಾಡು ಕೊತ್ತಂಬರಿಯಲ್ಲಿರುವ ಪೋಷಕಾಂಶಗಳು–ಇದರಲ್ಲಿ 86-88% ತೇವಾಂಶ, 3.3% ಪ್ರೊಟೀನ್, 0.6% ಕೊಬ್ಬಿನಂಶ, 6.5% ಕಾರ್ಬೋಹೈಡ್ರೇಟ್ಸ್, 1.7% ಬೂದಿ,0.06% ರಂಜಕ, 0.2% ಕಬ್ಬಿಣದಂಶವಿರುತ್ತದೆ. ಅಲ್ಲದೆ ಇದರಲ್ಲಿ ವಿಟಮಿನ್‌ಗಳಾದ ಎ, ಬಿ1, […]
Continue Reading