ದಾಸವಾಳ ಹೂ ಹೀಗೆ ಬಳಸಿ ಈ ಯಾವ ಅರೋಗ್ಯ ಸಮಸ್ಸೆಗಳು ಇರಲ್ಲ!

Dasavala flower remedies ಸಂಜೀವಿನಿಯನ್ನು ಸೇವಿಸಿದರೆ ಯಾವುದೇ ರೀತಿಯ ಅನಾರೋಗ್ಯ ಕಾಡುವುದಿಲ್ಲ. ಆದರೆ ಸಂಜೀವನ ಕಾರ್ಯನಿರ್ವಹಿಸಬಲ್ಲ ಹಲವಾರು ರೀತಿಯ ಔಷಧಿ ಗುಣಗಳನ್ನು ಹೊಂದಿರುವ ಸಸ್ಯಗಳು ಮತ್ತು ಗಿಡಗಳು ಇವೇ. ಅದರಲ್ಲಿ ದಾಸವಾಳ ಸಸ್ಯವು ಕೂಡ ಒಂದು. ಸಾಮಾನ್ಯವಾಗಿ ಈ ಹೂವಿನ ಗಿಡವನ್ನು ಪೂಜೆಗೆ ಬಳಸಲಾಗುತ್ತದೆ.ಆದರೆ ಈ ಗಿಡದಿಂದ ಆರೋಗ್ಯಕ್ಕೆ ತುಂಬಾನೆ ಪ್ರಯೋಜನವಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಶುಗರ್ ಮತ್ತು ಬಿಪಿ ಸಮಸ್ಯೆ ಇದ್ದೇ ಇರುತ್ತದೆ. ಇಂಥವರಿಗೆ ದಾಸವಾಳದ ಹೂವು ತುಂಬಾ ಪ್ರಯೋಜನವಾಗಿರುತ್ತದೆ. ಈ ದಾಸವಾಳದ ಹೂವಿನಿಂದ […]

Continue Reading