ಇದನ್ನು ನೀವು ಬೇರೆ ಹೇಗೆಲ್ಲ ಬಳಸಬಹುದು ಅಂತಾ ತಪ್ಪದೆ ತಿಳಿಯಿರಿ!

0 38

ವಿಕ್ಸ್ ಅನ್ನು ಪ್ರತಿಯೊಂದು ಮನೆಯಲ್ಲಿ ಬಳಸಲಾಗುತ್ತದೆ. ಸಾಮಾನ್ಯವಾಗಿ ವಿಕ್ಸ್ ಅನ್ನು ಶೀತ ಕೆಮ್ಮು ನೆಗಡಿ ಕಟ್ಟಿದ ಮೂಗು ಎದೆ ಮತ್ತು ಗಂಟಲಿನ ಕೆರೆತಕ್ಕೆ ಬಳಸುತ್ತೇವೆ. ಅದರೆ ಇದರ ಇನ್ನು ಕೆಲವು ವಿಶೇಷ ಲಾಭಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ವಿಕ್ಸ್ ಅನ್ನು ಯಾವೆಲ್ಲಾ ರೀತಿಯಲ್ಲಿ ಬಳಸಬಹುದು ಎಂದು ತಿಳಿಯೋಣ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳುಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ

ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕೀಟಗಳನ್ನು ಹೊರಗಿಡಬಹುದು-ಕಿವಿಯಾ ಭಾಗ ಕಿವಿಯ ಸಂಧಿಯಲ್ಲಿ ಮೊಣಕೈ ಭಾಗ ಕಿವಿಯ ಹಿಂದೆ ಹಚ್ಚಿದರೆ ಇದು ಕೀಟಗಳನ್ನು ದೂರ ಮಾಡುತ್ತದೆ.ಒಡೆದ ಪಾದಗಳಿಗೆ ಉತ್ತಮ-ಒಡೆದ ಪಾದಗಳಿಗೆ ಸ್ವಲ್ಪ ವಿಕ್ಸ್ ಅನ್ನು ಹಚ್ಚಿಕೊಂಡ ಬಳಿಕ ಸಾಕ್ಸ್ ಅನ್ನು ಧರಿಸಿ. ಮರು ದಿನ ಬೆಳಗ್ಗೆ ಬಿಸಿ ನೀರಿನಿಂದ ಕಾಲನ್ನು ತೊಳೆಯಿರಿ. ರಾತ್ರಿ ಹೀಗೆ ಮಾಡಿದರೆ ಖಂಡಿತವಾಗಿ ಇದು ಪಾದಗಳ ಅರೋಗ್ಯವನ್ನು ಕಾಪಾಡುತ್ತದೆ ಮತ್ತು ನಯ ಗೊಳಿಸುತ್ತಾದೇ ಹಾಗು ಒಡೆದ ಪಾದಗಳ ಸಮಸ್ಸೆಯನ್ನು ನೀವಾರಿಸುತ್ತದೆ.

ಕಿವಿ ನೋವನ್ನು ನೀವಾರಿಸುತ್ತದೆ-ಹತ್ತಿಗೆ ಸ್ವಲ್ಪ ವಿಕ್ಸ್ ಅನ್ನು ಹಚ್ಚಿ ನೋವು ಇರುವ ಕೀವಿಗೆ ಹಾಕಿ. ನಿಮಗೆ ತಕ್ಷಣ ಪರಿಹಾರ ಸಿಗುತ್ತದೆ.ನರಗಳ ಸಮಸ್ಸೆ ನಿವಾರಣೆ ಆಗುತ್ತದೆ-ನರ ಗುಳ್ಳೆ ಇರುವ ಜಾಗಕ್ಕೆ ರಾತ್ರಿ ಹೊತ್ತು ವಿಕ್ಸ್ ಅನ್ನು ಹಚ್ಚಿ ಅದನ್ನು ಹತ್ತಿಯಿಂದ ಮುಚ್ಚಿ ಬೆಳಗ್ಗೆ ನೀರಿನಿಂದ ತೊಳೆಯಿರಿ. ಈ ರೀತಿ ಮಾಡಿದರೆ ಕೆಲವೇ ದಿನಗಳಲ್ಲಿ ನಿಮಗೆ ಪರಿಹಾರ ಕಂಡು ಬರುತ್ತದೆ. ಎರಡು ವಾರ ಇದನ್ನು ಹೀಗೆ ಮುಂದುವರೆಸಿದರೆ ಖಂಡಿತವಾಗಿ ನರ ಗುಳ್ಳೆ ಸಮಸ್ಸೆ ನಿವಾರಣೆ ಆಗುತ್ತದೆ.

ಮೊಡವೆಗಳನ್ನು ಹೋಗಲಾಡಿಸುತ್ತದೆ-ಮೊಡವೆಗಳಿಗೆ ವಿಕ್ಸ್ ಅನ್ನು ಹಚ್ಚಿದರೆ ಮೊಡವೆ ಬೇಗನೆ ನಿವಾರಣೆ ಆಗುತ್ತಾದೇ. ಅಷ್ಟೇ ಅಲ್ಲ ಮೋಡವೆ ಹೆಚ್ಚಾಗದಂತೆ ತಡೆಯುತ್ತದೆ.

Leave A Reply

Your email address will not be published.