ಮೇ 13 ಶನಿವಾರ 4 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಶನಿದೇವನ ಕೃಪೆಯಿಂದ!

ಮೇ 13ನೇ ತಾರೀಕು ಬಹಳ ವಿಶೇಷವಾದ ಹಾಗು ಭಯಂಕರವಾದ ಶನಿವಾರ.ಈ 4 ರಾಶಿಯವರಿಗೆ ಶನಿದೇವ ಸ್ವಾಮಿಯ ಆಶೀರ್ವಾದದಿಂದ ರಾಜಯೋಗ ಪ್ರಾಪ್ತಿಯಾಗುತ್ತಿದೆ. ವಾರ ಹಾಗೂ ಬಹಳ ವಿಶೇಷವಾದ ದಿನ. ಶನಿದೇವರು ಎಂದರೆ ಎಲ್ಲರು ಕೂಡ ಭಯ ಭಕ್ತಿಯಿಂದ ಪೂಜಿಸುತ್ತಾರೆ.ಶನಿದೇವರು ಒಂದು ರಾಶಿಯ ಮೇಲೆ ಕಣ್ಣು ಇಟ್ಟರೆ ಸಾಕು. ಅವರ ಒಳಿತಿಗೂ ಹಾಗೂ ಅದೇ ರೀತಿ ಕೆಡುಕಿಗೂ ಕಾರಣ ಆಗುತ್ತರೆ ಎಂದು ಹಿರಿಯರು ಹೇಳುತ್ತಾರೆ.ಹೀಗಾಗಿ ಕಲಿಯುಗದಲ್ಲಿ ಸ್ವಾಮಿಗೆ ತುಂಬಾನೇ ಮಹತ್ವ ಕೊಡಲಾಗುತ್ತದೆ.ನಾಳೆ ಶನೇಶ್ವರ ಕೃಪೆಯಿಂದ ಈ ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ.ನಾಳೆಯಿಂದ ಸಾಕಷ್ಟು ಏಳಿಗೆ ದಿನವನ್ನು ಕಾಣಲಿದ್ದಾರೆ ಈ ರಾಶಿಯವರು.

ಈ ರಾಶಿಯವರಿಗೆ ಶನಿದೇವರ ಕೃಪೆ ಸಿಗುತ್ತದೆ.ಹಣಕಾಸಿನ ವಿಷಯದಲ್ಲಿ ಉತ್ತಮ ಸುಧಾರಣೆ ಮತ್ತು ನಿರಂತರ ಪ್ರಗತಿ ಎನ್ನುವುದು ಇರುತ್ತದೆ. ಎಲ್ಲಾ ಕಷ್ಟಗಳು ನೋವುಗಳು ಶನಿದೇವನ ಕೃಪೆಯಿಂದ ದೂರಾಗುತ್ತದೆ. ಈ ರಾಶಿಯವರಿಗೆ ಸಿಗಬೇಕಾದ ಮಾನ್ಯತೆ ಮತ್ತು ಧನಲಾಭ ಸಿಕ್ಕೇ ಸಿಗುತ್ತದೆ.

ಕುಟುಂಬದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕಲಹಗಳು ಬಂದರೆ ಹಿರಿಯರ ಮಧ್ಯಪ್ರವೇಶದಿಂದ ಸಮಸ್ಯೆಗಳಿಗೆ ಪರಿಹಾರ ಎನ್ನುವುದು ಸಿಗಲಿದೆ.ಕೆಲಸ ಮಾಡುವ ಸ್ಥಳದಲ್ಲಿ ಸಾಕಷ್ಟು ಗೌರವ ಬೆಲೆ ಎನ್ನುವುದು ಸಿಗುತ್ತದೆ.ನಿಮ್ಮ ಕೆಲಸವನ್ನು ಶ್ರೇದ್ದೆ ಮತ್ತು ಭಕ್ತಿಯಿಂದ ಮಾಡಿದರೆ ನೀವು ಆದಷ್ಟು ಬೇಗ ಬಡ್ತಿ ಮತ್ತು ಲಾಭವನ್ನು ಪಡೆಯುವಿರಿ. ಮಹಿಳೆಯರಿಗೆ ಸಮಾಜದಲ್ಲಿ ಒಳ್ಳೆಯ ಸ್ಥಾನ ಮಾನ ಹೆಚ್ಚಾಗಲಿದೆ.

ಈ ಎಲ್ಲಾ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಸುಧಾರಣೆ ಕಾಣಲಿದ್ದೀರಿ.ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು.ವ್ಯವಹಾರ ಮಾಡುವ ಸಂದರ್ಭದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರುವುದು ಒಳ್ಳೆಯದು.ದೇವರ ಮನೆಯಲ್ಲಿ ದೀಪವನ್ನು ಹಚ್ಚಿ ಶನೇಶ್ವರನನ್ನು ಪ್ರಾರ್ಥಿಸಿದರೆ ತುಂಬಾನೇ ಮನೆಗೆ ಶ್ರೇಯಸ್ಸು ಹಾಗೂ ಶನಿ ದೇವರ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿದರೆ ಇನ್ನು ಒಳ್ಳೆಯದು.ಶನಿದೇವರ ಕೃಪಾಕಟಾಕ್ಷ ಇರುವಂತಹ ಆ ರಾಶಿಗಳು ಯಾವುದೇ ಎಂದರೆ, ಸಿಂಹ ರಾಶಿ, ತುಲಾ ರಾಶಿ, ಕಟಕ ರಾಶಿ ಮತ್ತು ಕನ್ಯಾ ರಾಶಿ ಮೀನ ರಾಶಿ ಮತ್ತು ಧನಸ್ಸು ರಾಶಿ .ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಶನಿದೇವಾ ಎಂದು ಕಾಮೆಂಟ್ ಮಾಡಿ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment