ನವೆಂಬರ್ 29 ನಾಳೆಯಿಂದ 4 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಚಾಮುಂಡೇಶ್ವರಿ ಕೃಪೆಯಿಂದ!

ನವೆಂಬರ್ 29ನೇ ತಾರೀಕು ವಿಶೇಷವಾದ ಮಂಗಳವಾರ. ಮಂಗಳವಾರದಿಂದ ತಾಯಿ ಚಾಮುಂಡೇಶ್ವರಿಯ ಕೃಪಾಕಟಾಕ್ಷ ಈ 4 ರಾಶಿಯವರಿಗೆ 50 ವರ್ಷಗಳ ನಂತರ ಸಿಗುತ್ತದೆ.ಹಾಗಾಗಿ ಈ 4 ರಾಶಿಯವರು ಕೂಡ ತಾಯಿ ಚಾಮುಂಡೇಶ್ವರಿ ಕೃಪೆಗೆ ಪಾತ್ರರಾಗುತ್ತಾರೆ.ಈ ರಾಶಿಯವರು ಇಲ್ಲಿಯವರೆಗೂ ಕಂಡ ಕನಸುಗಳನ್ನು ನನಸು ಮಾಡಿಕೊಳ್ಳುತ್ತಾರೆ. ನಾಳೆ ಭಯಾನಕವಾದ ಮಂಗಳವಾರದಿಂದ ಈ ರಾಶಿಯಲ್ಲಿ ಜನಿಸಿದವರು ಅದೃಷ್ಟದ ಜೀವನವನ್ನು ಪಡೆದುಕೊಳ್ಳುತ್ತಿದ್ದಾರೆ. ಚಾಮುಂಡೇಶ್ವರಿಯ ಸಂಪೂರ್ಣ ಆಶೀರ್ವಾದ ದೊರೆಯುತ್ತಿರುವುದರಿಂದ ಈ 8 ರಾಶಿಯಲ್ಲಿ ಜನಿಸಿದವರ ಜೀವನ ಉತ್ತಮ ಬೆಳವಣಿಗೆ ಹೊಂದುತ್ತದೆ.

ಸಾಮಾಜಿಕ ಕ್ಷೇತ್ರದಲ್ಲಿ ಬಿರಿದು ಸ್ಥಾನ ಮಾನ ಸನ್ಮಾನಗಳನ್ನು ಈ ರಾಶಿಯಲ್ಲಿ ಜನಿಸಿದವರು ಪಡೆದುಕೊಳ್ಳುತ್ತಾರೆ.ಇವರು ಕೈಗೊಳ್ಳುವ ಕೆಲಸ ಕಾರ್ಯಗಳು ಯಾವುದೇ ರೀತಿಯ ವಿಘ್ನಗಳು ಇಲ್ಲದೆ ಯಶಸ್ಸನ್ನು ಕಾಣುತ್ತದೆ.ಇಲ್ಲಿಯವರೆಗೂ ಸಾಧಿಸಬೇಕು ಅಂದುಕೊಂಡಿದ್ದ ಕೆಲಸವನ್ನು ಸಾದಿಸುತ್ತಾರೆ. ಖಂಡಿತವಾಗಿಯೂ ಸಾಧಕರ ಸಾಲಿನಲ್ಲಿ ಈ ರಾಶಿಯಲ್ಲಿ ಜನಿಸಿದವರು ಇರುತ್ತಾರೆ. ಏನೇ ಕಷ್ಟ ಬಂದರು ಎದುರಿಸುವ ಧೈರ್ಯವನ್ನು ಈ ರಾಶಿಯಲ್ಲಿ ಜನಿಸಿದವರು ಹೊಂದಿರುವುದರಿಂದ ಎಲ್ಲಾ ಕೆಲಸಗಳಲ್ಲಿ ಪ್ರಗತಿಯನ್ನು ಪಡೆದುಕೊಳ್ಳುತ್ತಾರೆ.

ವ್ಯಾಪಾರ ಉದ್ಯೋಗಗಳಲ್ಲಿ ಲಾಭವನ್ನು ಪಡೆದುಕೊಂಡು ಜೀವನದಲ್ಲಿ ಎಲ್ಲರಿಗಿಂತಲೂ ಉತ್ತಮ ಸ್ಥಾನ ಮಾನವನ್ನು ಪಡೆದುಕೊಳ್ಳುತ್ತಾರೆ. ಉದ್ಯೋಗಕ್ಕಾಗಿ ಹಂಬಲಿಸುತ್ತಿರುವವರಿಗೆ ಉತ್ತಮ ಉದ್ಯೋಗ ದೊರೆಯುತ್ತದೆ.ಹಲವಾರು ವರ್ಷಗಳಿಂದ ಮದುವೆಗೆ ವಿಳಂಬ ಆಗಿರುವವರಿಗೆ ಆದಷ್ಟು ಬೇಗಾ ಕಂಕಣ ಭಾಗ್ಯ ಕೂಡಿ ಬರುತ್ತದೆ. ಇಷ್ಟೆಲ್ಲಾ ಲಾಭ ಮತ್ತು ಅದೃಷ್ಟವನ್ನು ಚಾಮುಂಡೇಶ್ವರಿ ಕೃಪೆಯಿಂದ ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ತುಲಾ ರಾಶಿ,ವೃಶ್ಚಿಕ ರಾಶಿ ಕುಂಭ ರಾಶಿ ಕನ್ಯಾ ರಾಶಿ ಧನಸ್ಸು ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಚಾಮುಂಡೇಶ್ವರಿ ನಮಃ ಎಂದು ಕಾಮೆಂಟ್ ಮಾಡಿ.

Related Post

Leave a Comment