ವೈಕುಂಠ ಏಕಾದಶಿಗೆ ವಿಷ್ಣುವಿನ ಪ್ರತೀಕ ಶಂಖ, ಚಕ್ರ ಮತ್ತು ನಾಮ ರಂಗೋಲಿ ಹಾಕುವ ಸರಳ ವಿಧಾನ!

ವೈಕುಂಠ ಏಕಾದಶಿಯಲ್ಲಿ ವೆಂಕಟೇಶ್ವರ ಸ್ವಾಮಿಯಾ ಪೂಜೆಯನ್ನು ಮಾಡುತ್ತಾರೆ. ಆರಾಧನೆಯನ್ನು ಮಾಡುವುದರಿಂದ ವೆಂಕಟೇಶ್ವರ ಸ್ವಾಮಿಯ ಪ್ರತೀಕವಾದ ನಾಮ ಶಂಖ ಚಕ್ರ ಚಿತ್ರವನ್ನು ತುಂಬಾ ಸರಳವಾಗಿ ಹಾಕಿಕೊಳ್ಳಬೇಕು. ವೆಂಕಟೇಶ್ವರ ಸ್ವಾಮಿಯ ನಾಮವು ಒಂದು ಆತ್ಮ ಜ್ಯೋತಿಯ ಸಂಕೇತ.ಲಕ್ಷ್ಮಿ ದೇವಿಯ ಅನುಗ್ರಹ ಪಡೆಯಲು ಬುಧವಾರ ಮತ್ತು ಶುಕ್ರವಾರ ವೆಂಕಟೇಶ್ವರ ನಾಮ ಚಕ್ರ,ಶಂಖ ರಂಗೋಲಿ ಹಾಕಿ ಪೂಜೆ ಮಾಡಿದರೆ ತುಂಬ ಶುಭವಾಗುತ್ತದೆ. ಒಂದು ಮಣೆಯ ಮೇಲೆ ರಂಗೋಲಿಯನ್ನು ಹಾಕಿ.ಆದಷ್ಟು ಪೂಜೆ ಮುಗಿದ ನಂತರ ಬಟ್ಟೆಯಿಂದ ಕ್ಲೀನ್ ಮಾಡಿ.

ಆದಷ್ಟು ಕೆಂಪು ಹಳದಿ ಬಣ್ಣವನ್ನು ನಾಮಕ್ಕೆ ಬಳಸಿ.ಆದಷ್ಟು ತುಳಸಿ ಕಟ್ಟೆ ಅಥವಾ ದೇವರ ಮುಂದೆ ರಂಗೋಲಿ ಹಾಕಬೇಕು.ರಂಗೋಲಿ ಹಾಕುವಾಗ ಆದಷ್ಟು ಅಕ್ಕಿ ಹಿಟ್ಟಿನಿಂದ ಹಾಕಿದರೆ ತುಂಬಾನೇ ಒಳ್ಳೆಯದು.ಮನೆಯಲ್ಲಿ ಶಂಖ ನಾದ ಇದ್ದಾರೆ ದುಷ್ಟ ಶಕ್ತಿಗಳ ಸಂಚಾರ ಯಾವುದೇ ಕಾರಣಕ್ಕೂ ಆಗುವುದಿಲ್ಲ.

ಇನ್ನು ಚಕ್ರ ರಂಗೋಲಿ ಹಾಕುವುದು ಧರ್ಮದ ಸಂಕೇತ ಆಗಿರುತ್ತದೆ. ಭಗವಂತನು ಅಧರ್ಮ ನಾಶಕ್ಕಾಗಿ ಧರ್ಮ ಸ್ಥಾಪನೆಗಾಗಿ ಚಕ್ರವನ್ನು ಕೈಯಲ್ಲಿ ಹಿಡಿದಿರುವ ಸಂಕೇತ ಇದು.ಹಾಗಾಗಿ ನಾಮ ಚಕ್ರ ಶಂಖ ರಂಗೋಲಿ ಹಾಕಿ ಪೂಜೆಯನ್ನು ಮಾಡಬೇಕು ಮತ್ತು ಅದರದೇ ಅದ ಅರ್ಥವು ಕೂಡ ಇರುತ್ತದೆ.

Related Post

Leave a Comment