ಈ ವಾರ ಹುಟ್ಟಿದವರು ತಂದೆ ತಾಯಿಗೆ ಕಷ್ಟವನ್ನು ಕೊಡುತ್ತಾರೆ..!ಈ ವಾರ ಮಗು ಹುಟ್ಟಿದರೆ ಭಲೇ ಅದೃಷ್ಟಶಾಲಿ!

Featured-article

ಈ ವಾರ ಜನಿಸಿದ ಮಗು ತುಂಬಾನೇ ಅದೃಷ್ಟದ್ದು.ಮಕ್ಕಳು ಈ ವಾರ ಈ ನಕ್ಷತ್ರ ಈ ಸಮಯದಲ್ಲಿ ಜನಿಸಿದರೆ ತುಂಬಾನೇ ಒಳ್ಳೆಯದು ಎಂದು ಹೇಳುತ್ತಾರೆ.ಶಾಸ್ತ್ರದಾರಿತ ಕೆಲವು ಸಮಯಗಳು ತುಂಬಾನೇ ಶ್ರೇಷ್ಠ ಆಗಿರುತ್ತವೆ.ಹುಟ್ಟಿದಾಗ ಸಮಯ ನಕ್ಷತ್ರ ತಿಥಿಗಳು ಮುಖ್ಯವಾಗಿರುತ್ತದೆ.ಅದರಲ್ಲೂ ಗಂಡು ಮಕ್ಕಳು ಭಾನುವಾರ ಹುಟ್ಟಿದರೆ ಶುಭ ಮತ್ತು ಸೋಮವಾರ ಹುಟ್ಟಿದರೆ ಶ್ರೇಷ್ಠ,ಬುಧವಾರ ಜ್ಞಾನ ಯೋಗ, ಶನಿವಾರ ಹುಟ್ಟಿದವರು ಮಹಾ ಪ್ರಳಯಂತಕರು ಆಗಿರುತ್ತರೇ.ಅವರು ಇಷ್ಟರ್ಥ ಕೆಲಸಗಳನ್ನು ಮಾಡುತ್ತ ಹೋಗುತ್ತಾರೆ.

ಇನ್ನು ಮಂಗಳವಾರ ಹುಟ್ಟಿದವರು ಮಹಾನ್ ಕಿಲಾಡಿಗಳು ಆಗಿರುತ್ತಾರೆ.ಬೇರೆಯವರ ಮಾತಿಗೆ ಬೆಲೆಯನ್ನು ಕೊಡುವುದಿಲ್ಲ.ವಿಶೇಷವಾಗಿ ತಂದೆ ತಾಯಿಗೆ ಇಂತವರು ವಿರೋಧ ಆಗುತ್ತಾರೆ.ಅದರೆ ಕೆಲವು ಏಳು ಬಿಳು ಬರುತ್ತವೆ.ಯಾವುದೇ ರೀತಿಯಲ್ಲಿ ಅಭಿವೃದ್ಧಿ ಹೊಂದುವುದು ಸಾಧ್ಯವಿಲ್ಲ.

ಭಾನುವಾರ, ಸೋಮವಾರ, ಬುಧವಾರ ಹುಟ್ಟಿದವರು ಬಹಳ ಚತುರರು ಆಗಿರುತ್ತಾರೆ.ಭಾನುವಾರ ಹುಟ್ಟಿದವರಿಗೆ ಮುಖದಲ್ಲಿ ಬಹಳಾನೇ ಕಳೆ ಇರುತ್ತದೆ.ಇನ್ನು ಸೋಮವಾರ ಹುಟ್ಟಿದವರು ದೈವನುಗ್ರಹವಾಗಿ ಶಿವನ ಭಕ್ತರು ಆಗಿರುತ್ತಾರೆ.ಅವರು ಗೌರವಯುತ ಜೀವನವನ್ನು ನಡೆಸಿಕೊಂಡು ಹೋಗುತ್ತಾರೆ.ಬುಧವಾರ ಹುಟ್ಟಿದವರು ಮಹಾ ಜ್ಞಾನಿ ಆಗಿರುತ್ತಾರೆ.ಸೌಮ್ಯ ಲಕ್ಷಣವುಳ್ಳವರು ಆಗಿರುತ್ತಾರೆ.ಅವರ ಜೀವನ ಶೈಲಿ ಬದಲಾವಣೆ ಆಗುತ್ತದೆ.ವಿದ್ಯಾಭ್ಯಾಸ, ವೈಜ್ಞಾನಿಕ ಹಾಗೂ ತಾಂತ್ರಿಕವಾಗಿ ಬಹಳ ಬೇಗಾ ಮುಂದುವರೆಯುತ್ತಾರೆ.

ಇನ್ನು ಹೆಣ್ಣು ಮಕ್ಕಳು ಶುಕ್ರವಾರ ಹುಟ್ಟಿದರೆ ಲಕ್ಷ್ಮಿ, ಮಂಗಳವಾರ ಹುಟ್ಟಿದರೆ ದುರ್ಗಿ ಮತ್ತು ಪೂರ್ವಜರು ಹುಟ್ಟಿರುತ್ತಾರೆ ಎಂದು ನಿರ್ಣಯ ಆಗಿರುತ್ತದೆ.ಶುಕ್ರವಾರ ಹುಟ್ಟಿದ ಹೆಣ್ಣು ಮಕ್ಕಳು ಹುಟ್ಟಿ ಬೆಳೆದ ತಂದೆಗೆ ದಾರಿದ್ರ ಆದರೂ ಸಹ ಗಂಡನ ಮನೆಯಲ್ಲಿ ಅದಿಪತ್ಯದ ಜೀವನವನ್ನು ನಡೆಸುತ್ತಾರೆ.ಬಹಳ ಲಕ್ಷಣವಾಗಿ ಇರುತ್ತಾರೆ.ಭಾನುವಾರ ಹೆಣ್ಣು ಮಕ್ಕಳು ಜನಿಸಿದರೆ ಮನೆಯಲ್ಲಿ ಅಷ್ಟ ಐಶ್ವರ್ಯದ ಬದುಕುವ ಯೋಗ ಬರುತ್ತದೆ.ಇವರಲ್ಲಿ ಕಲೆ ಸಂಸ್ಕೃತಿ ಜ್ಞಾನ ಹೆಚ್ಚಾಗಿ ಇರುತ್ತದೆ.ಒಟ್ಟಿನಲ್ಲಿ ಯಾವ ವಾರ ಮಗು ಹುಟ್ಟುತ್ತದೆ ಎಂದು ಭವಿಷ್ಯ ಹೇಳುತ್ತಾದೇ.

Leave a Reply

Your email address will not be published.