ರೆಪ್ಪೆ ಬಡಿಯುವ ಶಕುನದಲ್ಲಿ ಪುರುಷರು, ಮಹಿಳೆಯರ ಪಾಲಿನ ಪ್ರತ್ಯಕ್ಷ ಫಲಾಫಲಾಗಳೇನು ಗೊತ್ತಾ?

ಕೆಲವೊಮ್ಮೆ ದೇಹದಲ್ಲಿ ಆಗುವ ಅನಿರೀಕ್ಷಿತ ಬದಲಾವಣೆಗಳು ಬದುಕಿನ ಮುನ್ಸೂಚನೆಯನ್ನು ನೀಡುತ್ತವೆ. ಮುಂದಿನ ದಿನಗಳಲ್ಲಿ ಶುಭ ಶುದ್ಧಿ ಕಾದಿದೆ ಅಥವಾ ಅಶುಭವಾದ ದಿನಗಳು ಬರಲಿದೆ ಎನ್ನುವುದನ್ನು ತಿಳಿಸುತ್ತವೆ.ಹಾಗೇ ಕಣ್ಣು ಹಾರುವುದು ಕೂಡ ಒಂದು.ಕಣ್ಣು ಹಾರುತ್ತಿದ್ದಾರೆ ಹತ್ತಾರು ಕಥೆಗಳು ಹುಟ್ಟಿಕೊಳ್ಳುತ್ತವೆ. ಕೆಲವರು ಕೆಟ್ಟದ್ದು ಎಂದರೆ ಇನ್ನು ಕೆಲವರು ಶುಭವಾದ ಸುದ್ದಿ ಬರಲಿದೆ ಎಂದು ಹೇಳುತ್ತಾರೆ.ಯಾವ ಕಣ್ಣು ಹಾರಿದರೆ ಒಳ್ಳೆಯದು ಆಗುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕಣ್ಣು ಮನುಷ್ಯನ ಅಂಗಾಗದಲ್ಲಿ ಅತ್ಯಂತ ಶ್ರೇಷ್ಠವಾದದ್ದು.ಮನುಷ್ಯನಿಗೆ ಕಣ್ಣು ಇಲ್ಲಾ ಎಂದರೆ ಏನು ಮಾಡಲು ಸಾಧ್ಯ ಆಗುವುದಿಲ್ಲ.ಕಣ್ಣಿನ ರಕ್ಷಣೆಗೆ ಭಗವಂತ ರೆಪ್ಪೆಯನ್ನು ಸೃಷ್ಟಿ ಮಾಡಿದ್ದಾನೆ.ಅಷ್ಟೇ ಅಲ್ಲದೆ ಕಣ್ಣು ಹಾರುವುದು ಭವಿಷ್ಯದ ಸೂಚಕ ಎಂದು ಉಲ್ಲೆಕಿಸಿದ್ದಾರೆ. ಹಿಂದು ಸಂಪ್ರದಾಯದಲ್ಲಿ ಕಣ್ಣು ಹಾರುವುದಕ್ಕೂ ವಿಶೇಷವಾದ ಅರ್ಥವಿದೆ. ಆದರೆ ವೈದ್ಯಕೀಯ ಲೋಕದಲ್ಲಿ ನರದೌರ್ಬಲ್ಯ ಎಂದು ಹೇಳುತ್ತಾರೆ.

1, ಪುರಾಣಗಳ ಪ್ರಕಾರ ಮಹಿಳೆಯರ ಎಡ ಕಣ್ಣಿನ ರೆಪ್ಪೆ ಹಾರಿದರೆ ಒಳ್ಳೆಯದು. ಸ್ತ್ರೀಯರಿಗೆ ಎಡ ಕಣ್ಣು ಹಾರುವುದು ಶುಭಶಕುನ. ಎಡ ಕಣ್ಣು ಹಾರಿದರೆ ಆರ್ಥಿಕಸ್ಥಿತಿ ಉದ್ಯೋಗ ಶಿಕ್ಷಣ ಕಲೆಯಲ್ಲಿ ಶೀಘ್ರವೇ ಒಳ್ಳೆಯ ಸುದ್ದಿ ಬರಲಿದೆ ಎಂದು ಅರ್ಥ ಮತ್ತು ಧನ ಆಗಮನದಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಎಂದು ಅರ್ಥ.

2, ಇನ್ನು ಮಹಿಳೆಯರ ಬಲ ಕಣ್ಣು ಹಾರಿದರೆ ಅಷ್ಟೊಂದು ಒಳ್ಳೆಯದಲ್ಲ. ಇದನ್ನು ದುರದೃಷ್ಟದ ಸೂಚನೆ ಎಂದು ಹೇಳಲಾಗುತ್ತದೆ.ಒಂದು ವೇಳೆ ಪದೇ ಪದೇ ಬಲ ಕಣ್ಣು ಹಾರಿದರೆ ಆರ್ಥಿಕ ಸಮಸ್ಸೆ ಮಾಡುವ ಕೆಲಸದಲ್ಲಿ ಅಡೆತಡೆ , ಸೋಲು, ಮೈತುಂಬಾ ಸಾಲದ ಸಮಸ್ಸೆ ಇವೆಲ್ಲ ಎದುರು ಆಗುವ ಸಾಧ್ಯತೆ ಇದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಪುರುಷರ ಕಣ್ಣು ಹಾರುವುದಕ್ಕೆ ಹಲವಾರು ಅರ್ಥವಿದೇ.3,ಗಂಡಸರಿಗೆ ಬಲ ಕಣ್ಣು ಪದೇ ಪದೇ ಹಾರುತ್ತಿದ್ದಾರೆ ಅವರ ಅದೃಷ್ಟ ಬದಲಾದಂತೆ.ಪುರುಷರ ಪಾಲಿಗೆ ಬಲ ಕಣ್ಣು ಹಾರುವುದು ತುಂಬಾ ಒಳ್ಳೆಯದು.4, ಇನ್ನು ಪುರುಷರ ಎಡ ಕಣ್ಣು ಹಾರುವುದು ಅಷ್ಟೊಂದು ಒಳ್ಳೆಯದಲ್ಲ.ಎಡ ಕಣ್ಣು ಹಾರುತ್ತಿದ್ದಾರೆ ಏನೋ ಅಪಾಯ ಕಾದಿದೆ ಎನ್ನುವ ಮುನ್ಸೂಚನೆ ಇದೆ.ಪುರುಷರಿಗೆ ಎಡ ಕಣ್ಣು ಹಾರುವುದು ಅಶುಭದ ಸಂಕೇತ.

Related Post

Leave a Comment