ಮರಣ ಹೊಂದಿದ ಮೇಲೆ ನಮ್ಮ ಪ್ರೀತಿ ಫೋಟೋಗಳನ್ನು ಮನೆಯ ಗೋಡೆಯ ಮೇಲೆ ಹಾಕಲು ನಿಯಮಗಳಿಗೆ!

ಪೂರ್ವಿಕರು ಮನಸ್ಸಿಗೆ ಹತ್ತಿರವಾದವರು ಪ್ರೀತಿ ಪಾತ್ರದವರು ಮರಣಹೊಂದಿದರೆ ಅವರ ಫೋಟೋ ಮತ್ತು ಚಿತ್ರಪಟಗಳನ್ನು ಮನೆಯ ಗೋಡೆಯ ಮೇಲೆ ನೇತಾಕುತ್ತಾರೆ.ಅದರೆ ಮನೆಯ ಗೋಡೆ ಮೇಲೆ ಹಾಕಲು ವಾಸ್ತು ಶಾಸ್ತ್ರ ಕೆಲವು ನಿಯಮಗಳನ್ನು ಸೂಚಿಸುತ್ತದೆ. ಅದನ್ನು ಪಾಲಿಸಬೇಕು ಇಲ್ಲವಾದರೆ ಸಿರಿ ಸಂಪತ್ತನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಮರಣ ಹೊಂದಿದ ಮೇಲೆ ಪ್ರೀತಿಪಾತ್ರರಿಗೆ ಗೌರವಸೂಚಕವಾಗಿ ಅವರ ಫೋಟೋವನ್ನು ದೇವರ ಮನೆಯಲ್ಲಿ ನೇತು ಹಾಕಬಾರದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇದರಿಂದ ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತವೆ.ಅದನ್ನು ಅಮಂಗಳ ಎಂದು ಹೇಳುತ್ತಾರೆ. ಹಾಗಾಗಿ ದೇವರಕೋಣೆಯಲ್ಲಿ ಮರಣ ಹೊಂದಿದವರ ಫೋಟೋಗಳನ್ನು ಹಾಕಬಾರದು. ಉತ್ತರ ಪೂರ್ವದಲ್ಲಿ ಮರಣ ಹೊಂದಿದವರ ಫೋಟೋವನ್ನು ನೆತಕಬೇಕು. ದಕ್ಷಿಣ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಮರಣ ಹೊಂದಿದವರ ಫೋಟೋವನ್ನು ಹಾಕಬಾರದು.ಇದು ಮನೆಯಲ್ಲಿ ಇರುವವರ ವೃತ್ತಿ ಜೀವನದ ಏಳಿಗೆಯನ್ನು ಕುಂಟಿತಾಗೊಳಿಸುತ್ತದೆ ಹಾಗೂ ಸಂಪತ್ತನ್ನು ನಾಶ ಮಾಡಲು ಕಾರಣವಾಗುತ್ತದೆ. ಮನೆಯ ದಕ್ಷಿಣ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಮರಣ ಹೊಂದಿದವರ ಫೋಟೋವನ್ನು ಹಾಕುವುದರಿಂದ ಮನೆಯಲ್ಲಿರುವವರ ವೃತ್ತಿಜೀವನದಲ್ಲಿ ತೊಂದರೆ ಆಗುತ್ತದೆ. ಆದ್ದರಿಂದ ನಿರ್ದಿಷ್ಟ ಜಾಗದಲ್ಲಿ ಮರಣ ಹೊಂದಿದವರ ಫೋಟೋವನ್ನು ಮನೆಯಲ್ಲಿ ಹಾಕಬೇಕು.

Related Post

Leave a Comment