ವೈಶಾಖ ಮಾಸ ಯಾವಾಗ? ಅಮಾವಾಸ್ಯೆಯೆಂದು ಮಾಡುವ ಗೃಹ ದೃಷ್ಟಿ ದೋಷ ನಿವಾರಣೆ!

Featured-article

ಸೋಮವಾರ ಅಮಾವಾಸ್ಯೆ ಇರುವುದರಿಂದ ಸೋಮಾವತಿ ಅಮಾವಾಸ್ಯೆ ಎಂದು ಕೂಡ ಕರೆಯುತ್ತಾರೆ.ಈ ದಿನ ವಾಠ ಸಾವಿತ್ರಿ ವ್ರತವನ್ನು ಕೂಡ ಆಚರಣೆ ಮಾಡಬಹುದು. ಮೊದಲು ಅಮಾವಾಸ್ಯೆ ಮೇ 29ನೇ ತಾರೀಕು ಮದ್ಯಹ್ನ 2:54 ನಿಮಿಷಕ್ಕೆ ಆರಂಭವಾಗಿ ಮೇ 30 ನೇ ತಾರೀಕು ಸಂಜೆ 4:59 ನಿಮಿಷದವರೆಗೂ ಕೂಡ ಇರುತ್ತದೆ.ಸೋಮವಾರ ಬೆಳಗ್ಗೆ ಕಳಸ ಇಟ್ಟು ಪೂಜೆಯನ್ನು ಮಾಡಬೇಕಾಗುತ್ತದೆ. ಇನ್ನು ಗೃಹ ದೃಷ್ಟಿ ತೆಗೆಯಲು ಒಂದು ಪ್ಲೇಟ್ ಅನ್ನು ತೆಗೆದುಕೊಳ್ಳಬೇಕು.ನಂತರ ನೀರನ್ನು ಹಾಕಬೇಕು ಮತ್ತು ಸ್ವಲ್ಪ ಅರಿಶಿಣ, ಸುಣ್ಣವನ್ನು ಮಿಕ್ಸ್ ಮಾಡಿ ಒಂದು ಇಡೀ ಉಪ್ಪನ್ನು ಮದ್ಯದಲ್ಲಿ ಹಾಕಬೇಕು. ಉಪ್ಪಿನ ಮೇಲೆ ಅರಿಶಿಣ ಕುಂಕುಮವನ್ನು ಹಾಕಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮನೆಗೆ ಬಂದವರ ದೃಷ್ಟಿ ಚೆನ್ನಾಗಿ ಇರುವುದಿಲ್ಲ ಮತ್ತು ಮನಸ್ಸಿನಲ್ಲಿ ಒಂದು ಮಾತನಾಡುವುದು ಇನ್ನೊಂದು ಆಗಿರುತ್ತದೆ.ಇದೆ ರೀತಿ ನಾಲ್ಕು ಅಮಾವಾಸ್ಯೆ ಮಾಡಬೇಕು. ನಂತರ ಒಂದು ನಿಂಬೆ ಹಣ್ಣು ತೆಗೆದುಕೊಂಡು ನಾಲ್ಕು ಭಾಗ ಮಾಡಬೇಕು.ನಂತರ ಇದರ ಮಧ್ಯ ಅರಿಶಿಣವನ್ನು ಹಾಕಬೇಕು.ನಂತರ ಸ್ವಲ್ಪ ಉಪ್ಪು ಹಾಕಬೇಕು.ನಂತರ ಇದನ್ನು ದೃಷ್ಟಿ ತೆಗೆಯುವ ಪ್ಲೇಟ್ ಮಧ್ಯ ಇದನ್ನು ಇಡಬೇಕು. ಅದರ ಮೇಲೆ ಒಂದು ಕರ್ಪೂರವನ್ನು ಇಡಬೇಕು. ಕರ್ಪೂರದ ಮೇಲೆ 3 ಅಥವಾ 5 ಲವಂಗವನ್ನು ಇಡಬೇಕು.

ನಂತರ ಪ್ಲೇಟ್ ತೆಗೆದುಕೊಂಡು ಮನೆ ಒಳಗೆ ಸುತ್ತಲೂ ಸುತ್ತಿ ಮುಖ್ಯದ್ವಾರದ ಬಳಿ ಬಂದು ದೃಷ್ಟಿಯನ್ನು ತೆಗೆಯಬೇಕು. ನಂತರ ಯಾರು ತುಳಿಯದೆ ಇರುವ ಜಾಗಕ್ಕೆ ಇದನ್ನು ಹಾಕಬೇಕು.ಆದಷ್ಟು ಬೆಳಗ್ಗೆ ಮಾಡಿದರೆ ತುಂಬಾ ಒಳ್ಳೆಯದು.ಇದೆ ರೀತಿ ಪ್ರತಿ ಅಮಾವಾಸ್ಯೆ ಮಾಡಿದರೆ ನರ ದೃಷ್ಟಿ ಕಣ್ ದೃಷ್ಟಿ ಆಗಿದ್ದರು ಸಹ ನೀವರಣೆ ಆಗುತ್ತದೆ.

Leave a Reply

Your email address will not be published. Required fields are marked *