ಹಾವು ಕಚ್ಚಿದರೆ ಏನು ಮಾಡಬೇಕು?ಏನು ಮಾಡಬಾರದು? ಪ್ರತಿಯೊಬ್ಬರು ತಿಳಿಯಲೇ ಬೇಕಾದ ಉಪಯುಕ್ತ ಮಾಹಿತಿ!

ಸಾಮಾನ್ಯವಾಗಿ ಹಾವು ಕಚ್ಚಿದಾಗ ಜನರು ಭಯ ಗೊಂಡು ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿರುತ್ತದೆ.ಳ್ ಆದರೆ ಹೀಗೆ ಭಯಗೊಳ್ಳುವ ಮುನ್ನ ನಾವು ಕೆಲವೊಂದು ವಿಷಯಗಳನ್ನು ತಿಳಿದುಕೊಂಡಿರಬೇಕು.ಇನ್ನೂ ಹಾವಿಗೆ ವಿಷಕಾರಿ ಗುಣ ಇರುವ ಮುಖ್ಯ ಕಾರಣ ಅದರ ಆಹಾರದ ಸಲುವಾಗಿ ಹೇಗೆಂದರೆ ಯಾವುದೇ ರೀತಿಯ ಆಹಾರ ಸಿಕ್ಕಿದಾಗ ಅದಕ್ಕೆ ಕಚ್ಚಿ ಪ್ಯಾರಲೈಸಿಸ್ ಮಾಡಿ ಹಾವು ನುಂಗುತ್ತದೆ. ಉದಾಹರಣೆಗೆ ಇಲಿಯನ್ನು ಕಚ್ಚಿ ನಂತರ ನುಂಗುತ್ತದೆ.

ಸಾಮಾನ್ಯವಾಗಿ ಹಾವು ಕಚ್ಚಿದಾಗ ಎಲ್ಲರೂ ಭಯದಿಂದ ಓಡಿ ಹೋಗುತ್ತಾರೆ ಆದರೆ ಹಾಗೆ ಮಾಡಬಾರದು ಏಕೆಂದರೆ ಕೆಲವೊಮ್ಮೆ ವಿಷರಹಿತ ಹಾವು ಕಚ್ಚಿರುವ ಸಾಧ್ಯತೆ ಇರುತ್ತದೆ.ಇನ್ನು ಹಾವುಗಳಲ್ಲಿ 2 ವಿಧಗಳು

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

  • ವಿಷಕಾರಿ ಹಾವು ಉದಾಹರಣೆಗೆ ನಾಗರಹಾವು, ಕಟುಕಲ ಹಾವು, ಮಂಡಲ ಹಾವು.
  • ವಿಷರಹಿತ ಹಾವು ಉದಾಹರಣೆಗೆ ಹಸಿರು ಹಾವು,ನೀರಳೆ ಹಾವು.

ಇನ್ನೂ ಸಾಮಾನ್ಯವಾಗಿ ವಿಷಕಾರಿ ಹಾವು ಅಂದರೆ ನಾಗರಹಾವು ಹಳ್ಳಿ ಕಡೆಗಳಲ್ಲಿ ಅಟ್ಟದ ಮೇಲೆ ಅಡಗಿರುತ್ತದೆ ಹಾಗೂ ಅಲ್ಲಿಂದ ಯಾವುದೇ ವಸ್ತುವನ್ನು ತೆಗೆದುಕೊಳ್ಳಲು ಹೋದಾಗ ಕಚ್ಚುವ ಸಂಭವ ಜಾಸ್ತಿ ಇರುತ್ತದೆ.ಸಾಮಾನ್ಯವಾಗಿ ಹಳ್ಳಿ ಕಡೆಗಳಲ್ಲಿ 1 ಪ್ರತೀತಿ ಇದೆ ಅದೇನೆಂದರೆ ಹಾವುಗಳು ಕಚ್ಚಿದ ವ್ಯಕ್ತಿಯನ್ನು ಕಚ್ಚಿದ ರಾತ್ರಿ ಮಲಗಲು ಬಿಡಬಾರದು ಏಕೆಂದರೆ ಹಾವುಗಳು ಕನಸಲಿ ಬಂದು ಪುನಃ ಕಚ್ಚುತ್ತದೆ ಎಂಬ ನಂಬಿಕೆ ಇದೆ.ಇನ್ನೂ ಹಳ್ಳಿ ಕಡೆಗಳಲ್ಲಿ ಹಾವು ಕಚ್ಚಿದಾಗ ಹಾವಿನ ವಿಷವನ್ನು ತೆಗೆಯಲು ಬ್ಲೇಡ್ ನಿಂದ ಕಟ್ ಮಾಡುತ್ತಾರೆ.

ಕೆಲವರು ಬಾಯಿಯಿಂದ ವಿಷವನ್ನು ತೆಗೆಯಲು ಮುಂದಾಗುತ್ತಾರೆ.ಕೆಲವರು ಹಾವು ಕಚ್ಚಿರುವ ಜಾಗಕ್ಕೆ ಬಿಗಿಯಾಗಿ ದಾರವನ್ನು ಕಟ್ಟುತ್ತಾರೆ ಆದರೆ ಈ ರೀತಿಯಾಗಿ ಮಾಡಬಾರದು.ಇನ್ನು ಹಾವು ಕಚ್ಚಿದಾಗ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಗುಣ ಪಡಿಸುತ್ತಾರೆ ಅಥವಾ ಕೆಂಪೇಗೌಡ ಆಸ್ಪತ್ರೆಗೆ ಸಾಧ್ಯವಾದರೆ ಕರೆದುಕೊಂಡು ಹೋಗಿ ಡಾಕ್ಟರ್ ಟಿ ಹೆಚ್ ಆಂಜನಪ್ಪನವರು ಅನೇಕ ಹಾವು ಕಚ್ಚಿದ ಜನರನ್ನು ಗುಣಪಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

ಧನ್ಯವಾದಗಳು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment