ಜೀವನದಲ್ಲಿ ಒಮ್ಮೆಯಾದರೂ ಈ 5 ಸ್ಥಳಗಳಿಗೆ ಭೇಟಿ ನೀಡಿ!ಅಲ್ಲೆ ಸಿಗುತ್ತೆ ಸಕಲ ಸಂಕಷ್ಟಗಳಿಗೂ ಪರಿಹಾರ..!!

ಎಲ್ಲವನ್ನು ಕಳೆದುಕೊಂಡಾಗ ದೇವರು ಒಬ್ಬರೇ ದಿಕ್ಕು.ಮುಕ್ಕೋಟಿ ದೇವರಲ್ಲಿ ಒಬ್ಬೊಬ್ಬರಿಗೂ ಇಷ್ಟದ ದೇವರು.ಒಂದೊಂದು ಮನೆತನಕ್ಕೆ ಒಂದೊಂದು ಮನೆ ದೇವರು.ಜೀವನದಲ್ಲಿ ನೆಮ್ಮದಿ ಆಗಿ ಇರಬೇಕು ಸುಖ ಶಾಂತಿ ಸದಾ ನೆರಳಾಗಿ ಇರಬೇಕು ಎಂದು ಕಷ್ಟ ಪಡುತ್ತಾರೆ.ಅದರೆ ದೇವರ ಕೃಪೆ ಎಲ್ಲಾರ ಮೇಲೆ ಇರುವುದಿಲ್ಲ.ಎಷ್ಟೇ ದೇಗುಲ ಸುತ್ತಿ ಬಂದರು ಪರಮಾತ್ಮನ ಕೃಪಾ ಕಟಾಕ್ಷ ಆಗುವುದಿಲ್ಲ. ಒಂದು ವೇಳೆ ಈ ರೀತಿ ಸಮಸ್ಸೆ ಇದ್ದಾರೆ ಈ 5 ಸ್ಥಳಕ್ಕೆ ಭೇಟಿ ನೀಡಿ. ಏಕೆಂದರೆ ಈ ಸ್ಥಳಗಳು ಪರಮಾತ್ಮನ ಪಾದ ಸ್ಪರ್ಶ ಸ್ಥಳ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮರ್ಘಶೇಷ ಮಾಸ ಶ್ರೀ ಕೃಷ್ಣನಿಗೆ ತುಂಬಾನೇ ಶ್ರೇಷ್ಠ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನ್ನು ತನ್ನನ್ನು ತಾನೇ ಮರ್ಘಶೇಷ ಮಾಸ ಎಂದು ಬನ್ನಿಸಿಕೊಂಡಿದ್ದಾನೆ.ಹೀಗಾಗಿ ಮರ್ಘಶೇಷ ಮಾಸದಲ್ಲಿ ಶ್ರೀ ಕೃಷ್ಣನ ದರ್ಶನ ಮಾಡುವುದರಿಂದ 7 ಜನ್ಮಗಳ ಪಾಪಗಳಿಂದ ಮುಕ್ತಿ ಹೊಡಬಹುದು.ಜೀವನದಲ್ಲಿ ಒಮ್ಮೆಯಾದರು ನೋಡಲೇ ಬೇಕಾದ ಶ್ರೀ ಕೃಷ್ಣನ 5 ಸ್ಥಾನಗಳು.

1,ಮಥುರಾ-ಇದು ಶ್ರೀ ಕೃಷ್ಣನ ಜನ್ಮ ಭೂಮಿ.ಧಾರ್ಮಿಕ ಪುರಾಣಗಳ ಪ್ರಕಾರ ಶ್ರೀ ಕೃಷ್ಣ ಜನ್ಮ ಸ್ಥಳ ಉತ್ತರ ಪ್ರದೇಶದ ಮಥುರಾ. ಪುರಾಣದಲ್ಲಿ ಹೇಳಿರುವ ಪ್ರಕಾರ ಪರಮಾತ್ಮ ಶ್ರೀ ಕೃಷ್ಣ ಕಂಸನ ಸೇರಮನೆಯಲ್ಲಿ ಜನ್ಮ ತಾಳುತ್ತಾನೆ.ಅಂದು ಶ್ರೀ ಕೃಷ್ಣನ ಜನನ ಆಗಿದ್ದ ಸೇರಮನೆ ಇದಿದ್ದು ಮಥುರಾದಲ್ಲಿ.ಹೀಗಾಗಿ ಕೃಷ್ಣ ಜನ್ಮ ಭೂಮಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ.ಇಲ್ಲಿಗೆ ಬಂದು ಭಕ್ತಿಯಿಂದ ಭಾವದಿಂದ ಪೂಜೆ ಸಲ್ಲಿಸಿದರೆ ಇಷ್ಟರ್ಥಗಳು ಸಿದ್ದಿ ಆಗುತ್ತದೆ.

2,ಮಥುರಾದಲ್ಲಿ ಜನಿಸಿದ ಶ್ರೀ ಕೃಷ್ಣ ಬಾಲ್ಯವನ್ನು ಕಳೆದದ್ದು ಗೋಕುಲ, ಬೃಂದಾವನ ಹಾಗ ಬರ್ಸನದಲ್ಲಿ. ಮಥುರಾದಿಂದ ಕೇವಲ 15ಕಿಲೋಮೀಟರ್ ದೂರದಲ್ಲಿ ಇರುವುದು ಗೋಕುಲ.84 ಕಂಬಗಳಲ್ಲಿ ದೇಗುಲವನ್ನು ಸೃಷ್ಟಿ ಮಾಡಲಾಗಿದ್ದು ನಂದೇಶ್ವರ ಮಹಾದೇವ ಮಥುರಾನಾಥ ದ್ವಾರಕನಾಥನು ಇದೆ ಪುಣ್ಯ ಭೂಮಿಯಲ್ಲಿ ಅವತಾರಿಸಿದ್ದಾನೆ.3,ಬೃಂದಾವನ-ಇದು ಕೂಡ ಮಥುರಾದಿಂದ ಸ್ವಲ್ಪ ದೂರ ಇದೆ ಅಷ್ಟೇ.ಈ ಜಾಗದಲ್ಲಿ ಕೃಷ್ಣನ ನೋವು ಇದೆ ಮುಕುಂದನ ನಲಿವು ಇದೆ.ಮುರಾರಿಯ ಎಷ್ಟೋ ವಿಸ್ಮಯಗಳು ಇವೇ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

4,ಕುಶಾಸ್ತಳಿ ನಗರ-ಜಲಸಂದ ಕಾರದಿಂದಾಗಿ ಮಥುರಾ ತೊರೆದು ಶ್ರೀ ಕೃಷ್ಣ ನೆಲೆಸಿದ್ದು ಗುಜರಾತಿನಲ್ಲಿ ಸಮುದ್ರ ತೀರದಲ್ಲಿ ಇರುವ ಕುಶಾಸ್ತಳಿ ನಗರಕ್ಕೆ.ಇಲ್ಲಿ ಶ್ರೀ ಕೃಷ್ಣ ದ್ವಾರಕ ಎನ್ನುವ ನಗರವನ್ನು ಸ್ಥಾಪನೆ ಮಾಡಿದ.ಹೀಗಾಗಿ ಗುಜರಾತಿಗಳು ಶ್ರೀ ಕೃಷ್ಣನನ್ನು ದ್ವಾರಕದೀಶ ಎನ್ನುವುದು.5, ಕೊನೆಯದಾಗಿ ಶ್ರೀ ಕೃಷ್ಣ ನಿರ್ವಾಣ ಆಗಿದ್ದು ಗುಜರಾತಿನ ಪ್ರಭಾಸ ತೀರ್ಥ. ಭಗವದ್ಗೀತೆ ಪ್ರಕಾರ ಶ್ರೀ ಕೃಷ್ಣ ಈ ಸ್ಥಳದಲ್ಲಿ ಉಸಿರು ಬಿಟ್ಟಿದ್ದು ಎಂದು ಹೇಳಿದ್ದಾರೆ.ಹಾಗಾಗಿ ಈ 5 ತಾಣಗಳಿಗೆ ಯಾರು ಒಮ್ಮೆಯಾದರೂ ಭೇಟಿ ನೀಡುತ್ತಾರೋ ಅಂತವರ ಜೀವನದಲ್ಲಿ ಒಂದಲ್ಲ ಒಂದು ದಿನ ಭಗವಂತನ ಕೃಪೆ ಸಿಕ್ಕೇ ಸಿಗುತ್ತದೆ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment