ಕನಸಿನಲ್ಲಿ ನಾಯಿ ಕಂಡರೆ ಏನರ್ಥ?

ಕನಸು ಅನ್ನೋ ಮಾಯಾಲೋಕದಲ್ಲಿ ನಾನಾ ದೃಶ್ಯಗಳನ್ನು ನೋಡುತ್ತೀರಾ. ಪ್ರತಿಯೊಂದು ದೃಶ್ಯವೂ ಕೂಡ ತನ್ನದೇ ಆದ ಅರ್ಥವನ್ನು ಹೊಂದಿರುತ್ತದೆ. ಅದೇ ರೀತಿ ಕನಸಿನಲ್ಲಿ ನಾಯಿಗಳನ್ನು ಕಂಡರೆ ಏನು ಅರ್ಥವೇನೆಂದರೆ ನಾಯಿಯು ನಿಷ್ಠಾವಂತ ಮತ್ತು ನಂಬಿಕೆಯ ಪ್ರಾಣಿಯಾಗಿದೆ. ಅಷ್ಟೇ ಅಲ್ಲದೆ ಸಾಕಷ್ಟು ಜನರ ಬಲು ನೆಚ್ಚಿನ ಸಾಕುಪ್ರಾಣಿ ಕೂಡ ಆಗಿದೆ. ಕನಸಿನಲ್ಲಿ ನಾಯಿಯನ್ನು ನೋಡುವುದರಿಂದ ಅದಕ್ಕೆ ನಾನಾ ಅರ್ಥಗಳು ಇವೆ. ಕೆಲವೊಂದು ಕನಸುಗಳನ್ನು ಒಳ್ಳೆಯ ಶಕುನ ಎಂದು ಪರಿಗಣಿಸಿದರೆ ಮತ್ತೆ ಕೆಲವು ಕನಸುಗಳನ್ನು ಅಪಶಕುನ ಎಂದು ಹೇಳಲಾಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1, ಕನಸಿನಲ್ಲಿ ನೀವು ನಾಯಿಯ ಬಾಯಿಗೆ ಸಿಲುಕಿಕೊಂಡರೆ ಅಂದರೆ ನಾಯಿ ನಿಮ್ಮನ್ನು ಕಚ್ಚಿದಂತೆ ಕನಸು ಕಂಡರೆ ಅದು ನೀವು ಜಾಗ್ರತೆಯಿಂದ ಇರಬೇಕು ಎನ್ನುವುದರ ಸೂಚನೆ ಆಗಿದೆ. ನಾಯಿ ಕಚ್ಚಿದಂತೆ ಕನಸು ಬೀಳುವುದು ದಾಂಪತ್ಯ ದ್ರೋಹದ ಸಂಕೇತವಾಗಿದೆ ಎಂದು ಹೇಳುತ್ತದೆ ಸ್ವಪ್ನ ಶಾಸ್ತ್ರ.

2, ಇನ್ನು ಕನಸಿನಲ್ಲಿ ನಿಮ್ಮ ಕೈಗೆ ನಾಯಿ ಕಚ್ಚುವಂತಹ ದೃಶ್ಯ ಕಂಡರೆ ಅದು ನಿಮ್ಮ ಪ್ರೀತಿ ಪಾತ್ರರು ನಿಮಗೆ ದ್ರೋಹ ಮಾಡುತ್ತಾರೆ ಅನ್ನುವುದನ್ನು ಸೂಚಿಸುತ್ತದೆ.

3, ಇನ್ನು ನಾಯಿ ಬೆನ್ನಟ್ಟಿ ಬಂದಂತೆ ಕನಸು ಕಂಡರೆ ಅಷ್ಟೇನೂ ಆಂತಕಕಾರಿ ಅಲ್ಲ.ಅದು ಎಚ್ಚರಿಕೆಯ ಸಂಕೇತವಾಗಿದೆ. ವಾಸ್ತವವಾಗಿ ಇದು ಪ್ರೀತಿಯನ್ನು ಪ್ರತಿನಿಧಿಸುತ್ತದೆ.ವಿಶೇಷವಾಗಿ ಇದು ನಿಮ್ಮ ವಿರುದ್ಧ ಲಿಂಗದವರಿಂದ ಪ್ರೀತಿಯನ್ನು ಸೂಚಿಸುತ್ತದೆ.ಇದರ ಅರ್ಥ ಯಾರೋ ನಿಮ್ಮನ್ನು ಗಾಢವಾಗಿ ಪ್ರತಿಸುತ್ತಿದ್ದಾರೆ ಅನ್ನುವುದಕ್ಕೆ ಸಂಕೇತವಾಗಿರುತ್ತಂತೆ.

4, ಬೆನ್ನಟ್ಟುವ ನಾಯಿಯ ಕನಸು ಪ್ರೀತಿಯನ್ನು ಪ್ರತಿನಿಧಿಸುತ್ತದೆ. ಯಾರ ಮೇಲೆ ನಿಮಗೆ ಪ್ರೀತಿ ಇದ್ದರೆ ಅವರ ಮೇಲೆ ಆದಷ್ಟು ಬೇಗ ಅವರೊಂದಿಗೆ ಅಂಚಿಕೊಳ್ಳಿ ಅಂತ ಸೂಚಿಸುತ್ತದೆ.

5, ಇನ್ನು ಕನಸಿನಲ್ಲಿ ಕಂದುಬಣ್ಣದ ನಾಯಿಯನ್ನು ಕಂಡರೆ ಅದು ಅದೃಷ್ಟದ ಸಂಕೇತವಾಗಿದೆ.ಇದು ನಿಮ್ಮ ಜೀವನದಲ್ಲಿ ಬರುವಂತಹ ಕಷ್ಟ ಮತ್ತು ಕಠಿಣ ಸಮಯಗಳನ್ನು ದೂರ ಮಾಡುತ್ತದೆ.

6, ಇನ್ನು ಕನಸಿನಲ್ಲಿ ಬಿಳಿ ನಾಯಿ ಕಂಡರೆ ಶುದ್ಧತೆಯ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ಕಂದುಬಣ್ಣದ ನಾಯಿಯ ಕನಸು ಹೊರತು ಪಡಿಸಿ ಬಿಳಿ ಬಣ್ಣದ ನಾಯಿಯ ಕನಸನ್ನು ಕಂಡರೆ ಅದು ನಿಮ್ಮ ಸಂತೋಷವನ್ನು ಸೂಚಿಸುತ್ತದೆ.ಇದು ನಿಮ್ಮೊಂದಿಗೆ ಇರುವ ಸ್ನೇಹಿತರು ನಿಷ್ಠಾವಂತರು ಎಂದು ಸೂಚಿಸುತ್ತದೆ.ಸ್ನೇಹಿತರು ನಿಮಗೆ ಒಳಿತನ್ನು ಬಯಸುತ್ತಾರೆ ಅನ್ನುವುದರ ಸೂಚನೆ ಆಗಿದೆ.

7, ಇನ್ನು ಕನಸಿನಲ್ಲಿ ಕಪ್ಪು ನಾಯಿ ಕಂಡರೆ, ಕಪ್ಪು ಬಣ್ಣ ನಕಾರತ್ಮಕ ಶಕ್ತಿಗಳ ಸಂಕೇತವಾಗಿರುತ್ತದೆ. ಆದ್ದರಿಂದ ವ್ಯಕ್ತಿಯ ಕನಸಿನಲ್ಲಿ ಕಪ್ಪು ಬಣ್ಣದ ನಾಯಿ ಕಾಣಿಸಿಕೊಂಡರೆ ಆ ಕನಸು ಆತನ ಜೀವನದಲ್ಲಿ ಬರಬಹುದಾದ ಅಥವಾ ವ್ಯಕ್ತಿ ಎದುರಿಸಲೇಬೇಕಾದ ಕಷ್ಟಗಳ ಪರಿಸ್ಥಿಯನ್ನು ಸೂಚಿಸುತ್ತದೆ. ಕನಸು ನಿಮ್ಮ ಸ್ನೇಹಿತರಿಂದ ಅಥವಾ ಪರಿಚಯವರಿಂದ ವಿಶ್ವಾಸದ್ರೋಹ ಆಗುವುದನ್ನು ಸೂಚಿಸುತ್ತದೆ.ಇಂತಹ ಕನಸು ಬಿದ್ದರೆ ಭವಿಷ್ಯದಲ್ಲಿ ತೊಂದರೆ ಉಂಟಾಗುತ್ತದೆ

ಒಟ್ಟಿನಲ್ಲಿ ನಾಯಿ ಎಂದರೆ ನಂಬಿಕೆಯ ಸಂಕೇತ. ಕನಸಿನಲ್ಲಿ ಈ ರೀತಿ ನಾಯಿ ಕಾಣಿಸಿಕೊಂಡರೆ ಅದು ನಿಮ್ಮ ಪ್ರೀತಿ ಪಾತ್ರರು ಅಥವಾ ಸ್ನೇಹಿತರಿಗೆ ಸಂಬಂಧಪಟ್ಟಂತ ಒಂದು ಸೂಚನೆಯನ್ನು ನೀಡುವುದಕ್ಕೆ ಬರುತ್ತೆ ಅಂತ ಹೇಳುತ್ತಾದೆ ಸ್ವಪ್ನ ಶಾಸ್ತ್ರ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment