ಮನೆಯಲ್ಲಿ 7 ಕುದುರೆ ಓಡುತ್ತಾ ಇರುವ ಫೋಟೋ ಈ ದಿಕ್ಕಿನಲ್ಲಿ ಇಟ್ಟರೆ ಮನೆಗೆ ಅದೃಷ್ಟ!

ಮನೆಯ ಅಲಂಕಾರವನ್ನು ಹೆಚ್ಚಿಸುವುದಕ್ಕೆ ಮನೆಯ ಗೋಡೆಯ ಮೇಲೆ ವಿವಿಧ ರೀತಿಯ ಪೇಂಟಿಂಗ್ ಗಳನ್ನು ಹಾಕುತ್ತೇವೆ.ಅದು ಮನೆಯ ಅಲಂಕಾರವನ್ನು ಹೆಚ್ಚಿಸುವುದಕ್ಕಾಗಿ ಮಾತ್ರ. ಅದರೆ ಅಲಂಕಾರದ ಜೊತೆಗೆ ಅದೃಷ್ಟವನ್ನು ಹೆಚ್ಚಿಸುವುದಕ್ಕೆ ಈ ಒಂದು ಫೋಟೋವನ್ನು ಹಾಕಿದರೆ ನಿಜಕ್ಕೂ ಅದು ಅದೃಷ್ಟವನ್ನು ತಂದುಕೊಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಅಲಂಕಾರಕ್ಕಾಗಿ ಬಳಸುವ ವಸ್ತುಗಳಲ್ಲಿ ಈ ಒಂದು ಫೋಟೋ ಇರುವುದರ ಜೊತೆಗೆ ಮನೆಯ ಅದೃಷ್ಟವೋ ಕೂಡ ಹೆಚ್ಚುತ್ತದೆ. ಇದು ಮನೆಯ ಎಲ್ಲಾ ಸದಸ್ಯರಿಗೂ ಕೂಡ ಅನುಕೂಲತೆ ಕಂಡು ಬರುತ್ತದೆ. ಮನೆಯಲ್ಲಿರುವ ಎಲ್ಲಾ ಸಮಸ್ಯೆಗಳು ದೂರವಾಗಿ ಮನೆಯಲ್ಲಿ ಪ್ರಗತಿಗಳು ಕಂಡುಬರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಮನೆಯ ಗೋಡೆಯ ಮೇಲೆ 7 ಕುದುರೆ ಓಡುತ್ತಿರುವ ಫೋಟೋವನ್ನು ಹಾಕುವುದರಿಂದ ಮನೆಗೆ ಅತ್ಯುತ್ತಮ ಪ್ರಯೋಜನ ಕಂಡುಬರುತ್ತದೆ. ಓಡುವ ಕುದುರೆ ಪ್ರಗತಿಯ ಸಂಕೇತವಾಗಿದ್ದು ಸೂರ್ಯನ ರಥವನ್ನು ಸೂಚಿಸುತ್ತದೆ. ಅದರೆ ಓಡುವ ಕುದುರೆಗೆ ಲಗಾಮ್ ಹಾಕಿರಬಾರದು. ಕುದುರೆಮುಖ ಯಾವಾಗಲೂ ಮಂದಹಾಸದಲ್ಲಿ ಇರಬೇಕು ಮತ್ತು 7 ಕುದುರೆ ಕೂಡ ಕಾಣಬೇಕು.ಓಡುತ್ತಾ ಇರುವ ಕುದುರೆ ಫೋಟೋವನ್ನು ಪೂರ್ವ ದಿಕ್ಕಿಗೆ ಹಾಕುವುದರಿಂದ ಉತ್ತಮವಾದ ಪ್ರಯೋಜನಗಳು ಸಿಗುತ್ತದೆ.ಇನ್ನು ಕಚೇರಿಯಲ್ಲಿ ಮತ್ತು ಅಂಗಡಿಯಲ್ಲಿ ಈ ಒಂದು ಫೋಟೋ ಹಾಕುವುದರಿಂದ ಪ್ರಗತಿ ಕಂಡು ಬರುತ್ತದೆ.

Related Post

Leave a Comment