ಬೆಳ್ಳಗ್ಗೆ ಕೊಬ್ಬರಿ ಎಣ್ಣೆಯಿಂದ ಈ ತರ ಹಲ್ಲುಗಳಿಗೆ ಹಚ್ಚಿ ನಿಮಿಷದಲ್ಲಿ ಹಲ್ಲುಗಳು ಮುತ್ತಿನಂತೆ ಹೊಳೆಯುತ್ತೆ!

ಹಲ್ಲಿನ ಕಲೆಗಳನ್ನು ಸುಲಭವಾಗಿ, ವೇಗವಾಗಿ ದಂತವೈದ್ಯರು ತೆಗೆಯುತ್ತಾರೆ. ಆದರೆ ಆ ವಿಧಾನಗಳು ಹಲ್ಲುಗಳಿಗೆ ಅಷ್ಟು ಆರೋಗ್ಯಕರವಲ್ಲ. ಹಾಗಾದಾರೆ ಏನು ಮಾಡುವುದೆಂದು ಚಿಂತಿಸಬೇಡಿ, ಮನೆಯಲ್ಲಿಯೇ ಇದೆ ಸರಳ ಪರಿಹಾರಗಳು

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಎಲ್ಲರೂ ನಗುತ್ತಿರುವಾಗ ಅವರ ನಡುವೆ ನಾವು ನಗುವುದು ಸಹಜ. ಆದರೆ ಕೆಲವರು ನಗುವಾಗ ಬಾಯಿಯನ್ನೇ ತೆರೆಯುವುದಿಲ್ಲ. ಆಗ ಅವರನ್ನು ನೋಡಿದವರು ಇವರಿಗೆಷ್ಟು ಕೊಬ್ಬು, ನಾವೆಲ್ಲರೂ ನಗುತ್ತಿರುವಾಗ ಇವರಿಗೆ ನಗುವುದಕ್ಕೇನೂ ದಾಡಿ ಅಂದುಕೊಳ್ಳಬಹುದು. ಆದರೆ ಅವರ ಸಮಸ್ಯೆ ಇರುವುದು ನಗುವಿನಲ್ಲಿ ಅಲ್ಲ, ನಗುವಾಗ ಕಾಣಿಸುವಾಗ ಹಲ್ಲಿನ ಬಗ್ಗೆ. ಹೌದು, ಈ ಸಂದರ್ಭವನ್ನು ಬಹಳಷ್ಟು ಜನ ಎದುರಿಸಿರುತ್ತಾರೆ. ಹಲ್ಲುಗಳ ಬಣ್ಣ ನಮ್ಮ ಹಲ್ಲಿನ ಆರೋಗ್ಯ ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ. ಆದರೆ ಜಾಹೀರಾತುಗಳಲ್ಲಿ ನೋಡಿ ಕೊಂಡ ಪೇಸ್ಟ್ ಅನ್ನು ಉಜ್ಜಿದರೂ ಈ ಹಳದಿ, ಕಪ್ಪು, ಕಂದು ಬಣ್ಣದ ಹಲ್ಲಿನ ಸಮಸ್ಯೆ ಬಗೆಹರಿಯುವುದಿಲ್ಲ.

ಹಲ್ಲಿನ ಕಲೆಗಳನ್ನು ಸುಲಭವಾಗಿ, ವೇಗವಾಗಿ ದಂತವೈದ್ಯರು ತೆಗೆಯುತ್ತಾರೆ. ಆದರೆ ಆ ವಿಧಾನಗಳು ಹಲ್ಲುಗಳಿಗೆ ಅಷ್ಟು ಆರೋಗ್ಯಕರವಲ್ಲ. ಹಾಗಾದಾರೆ ಏನು ಮಾಡುವುದೆಂದು ಚಿಂತಿಸಬೇಡಿ. ಅದಕ್ಕೂ ಪರಿಹಾರವಿದೆ. ಕಡಿಮೆ ವೆಚ್ಚದಲ್ಲಿ ದಿನ ಬೆಳಗಾಗುವುದರೊಳಗೆ ಮುತ್ತಿನಂಥ ಪಳ ಪಳನೆ ಹೊಳೆಯುವ ಹಲ್ಲಿನ ಒಡೆಯರು ನೀವಾಗಬೇಕೆಂದುಕೊಂಡಿದ್ದರೆ ಹೀಗೆ ಮಾಡಿ…

ಆಪಲ್ ಸೈಡರ್ ವಿನೆಗರ್-ಒಂದು ಕಪ್ ನೀರಿಗೆ 1/2 ಟೀಸ್ಪೂನ್ ಆಪಲ್ ಸೈಡರ್ ವಿನೆಗರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹಲ್ಲುಜ್ಜುವ ಮೊದಲು ಈ ನೀರಿನಿಂದ ಬಾಯಿ ಮುಕ್ಕಳಿಸಿ. ವಾರದಲ್ಲಿ 2-3 ಬಾರಿ ಬೆಳಗ್ಗೆ ಹೀಗೆ ಮಾಡಿ.

ಅಡುಗೆ ಸೋಡಾ-1 ಟೀ ಸ್ಪೂನ್ ಅಡುಗೆ ಸೋಡಾ ಮತ್ತು 1 ಟೀ ಸ್ಪೂನ್ ನಿಂಬೆ ರಸವನ್ನು ಮಿಶ್ರಣ ಮಾಡಿ ಪೇಸ್ಟ್ ತರಹ ಮಾಡಿಟ್ಟುಕೊಳ್ಳಿ. ಈ ಪೇಸ್ಟ್ ಅನ್ನು ಬ್ರಷ್‌ ಗೆ ಹಚ್ಚಿ ಹಲ್ಲುಜ್ಜಿ. ತಕ್ಷಣವೇ ತೊಳೆಯಬೇಡಿ. 2-3 ನಿಮಿಷಗಳ ಕಾಲ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ನಿಮ್ಮ ಬಾಯಿಯನ್ನು ತೊಳೆಯಿರಿ.ವಾರದಲ್ಲಿ ಎರಡು ಬಾರಿ ಪುನರಾವರ್ತಿಸಿ. ಕ್ರಮೇಣ 7-10 ದಿನಗಳಲ್ಲಿ ಒಮ್ಮೆ ಬಳಸಿ. (ಎಚ್ಚರಿಕೆ: ಹೆಚ್ಚು ಸಮಯ ಹಲ್ಲುಗಳ ಮೇಲೆ ಬಿಡಬೇಡಿ)

ಬಾಳೆಹಣ್ಣಿನ ಸಿಪ್ಪೆ-ಬಾಳೆಹಣ್ಣಿನ ಸಿಪ್ಪೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಒಂದು ತುಂಡು ತೆಗೆದುಕೊಂಡು ಅದರ ಒಳಭಾಗದಿಂದ ನಿಮ್ಮ ಹಲ್ಲುಗಳ ಮೇಲೆ ಉಜ್ಜಿ. ಒಂದು ಅಥವಾ ಎರಡು ನಿಮಿಷಗಳ ಕಾಲ ಹಲ್ಲುಗಳ ಮೇಲೆ ನಿಧಾನವಾಗಿ ಉಜ್ಜಿ. ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹಲ್ಲುಗಳು ಬೆಳ್ಳಗಾಗು ವವರೆಗೆ ಪ್ರತಿದಿನ ಅಥವಾ ಪರ್ಯಾಯ ದಿನದಲ್ಲಿ ಹೀಗೆ ಮಾಡಿ.

ಕೊಬ್ಬರಿ ಎಣ್ಣೆ-ಗುಣಮಟ್ಟ ಎಣ್ಣೆಯನ್ನು ಸ್ವಲ್ಪ ತೆಗೆದುಕೊಂಡು ನಿಮ್ಮ ಹಲ್ಲುಗಳಿಗೆ ಬೆರಳುಗಳಿಂದ ಉಜ್ಜಿ. ಆದರೆ ನುಂಗಬೇಡಿ. ನಂತರ ನೀರಿನಿಂದ ತೊಳೆದು ಹಲ್ಲುಜ್ಜಿ. ಪ್ರತಿದಿನ ಬೆಳಗ್ಗೆ ಹೀಗೆ ಮಾಡಿ.

ಕಿತ್ತಳೆ ಎಣ್ಣೆ-ನಿಮ್ಮ ಟೂತ್ ಬ್ರಷ್‌ಗೆ 2-3 ಹನಿ ಕಿತ್ತಳೆ ಎಣ್ಣೆಯನ್ನು ಹಾಕಿ. ನಂತರ ಅದರ ಮೇಲೆ ಟೂತ್‌ಪೇಸ್ಟ್ ಹಾಕಿ. ಎಂದಿನಂತೆ ಹಲ್ಲುಜ್ಜಿ. ಪ್ರತಿದಿನ ಬೆಳಿಗ್ಗೆ ಒಂದು ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಇದನ್ನು ಪುನರಾವರ್ತಿಸಿ.

ಎಳ್ಳೆಣ್ಣೆ-ಒಂದು ಟೇಬಲ್ ಸ್ಪೂನ್ ಎಳ್ಳೆಣ್ಣೆಯನ್ನು 15-20 ನಿಮಿಷಗಳ ಬಾಯೊಳಗೆ ಹಾಕಿ ಅಲ್ಲಾಡಿಸಿ. ಎಣ್ಣೆಯನ್ನು ಸೇವಿಸಬೇಡಿ. 20 ನಿಮಿಷಗಳ ನಂತರ ಎಣ್ಣೆಯನ್ನು ಉಗುಳಿ ಮತ್ತು ನಿಮ್ಮ ಬಾಯಿಯನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಬೇಕಾದರೆ ನೀರಿಗೆ ಒಂದು ಚಿಟಿಕೆ ಉಪ್ಪನ್ನು ಸೇರಿಸಿ. ಎಂದಿನಂತೆ ಬ್ರಷ್ ಮಾಡಿ.

ಇದ್ದಿಲು-ಹಲ್ಲುಜ್ಜುವ ಬ್ರಷ್ ಅನ್ನು ಒದ್ದೆ ಮಾಡಿ ಇದ್ದಿಲಿನ ಪುಡಿಯಲ್ಲಿ ಅದ್ದಿ. ಎರಡು ನಿಮಿಷಗಳ ಕಾಲ ವೃತ್ತಾಕಾರವಾಗಿ ಬ್ರಷ್ ಮಾಡಿ. ಬಾಯಿಯನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹೀಗೆ ಮಾಡಿ.

ಹೈಡ್ರೋಜನ್ ಪೆರಾಕ್ಸೈಡ್-ಒಂದು ಕಪ್ 2-3.5% ಹೈಡ್ರೋಜನ್ ಪೆರಾಕ್ಸೈಡ್, 1 ಕಪ್ ಡಿಸ್ಟಿಲ್ಡ್ ವಾಟರ್ ತೆಗೆದಿಟ್ಟುಕೊಳ್ಳಿ. ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಡಿಸ್ಟಿಲ್ಡ್ ವಾಟರ್ ನಲ್ಲಿ ಮಿಶ್ರಣ ಮಾಡಿ. 30-40 ಸೆಕೆಂಡುಗಳ ಕಾಲ ಈ ದ್ರಾವಣವನ್ನು ಬಾಯಿಯಲ್ಲಿ ಹಾಕಿಕೊಂಡು ಮಕ್ಕಳಿಸಿ. ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಪುನರಾವರ್ತಿಸಿ.

ಉಪ್ಪು- ನಿಂಬೆ ರಸ-ಒಂದು ಟೀಸ್ಪೂನ್ ಉಪ್ಪು 2 ಟೀ ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಟೂತ್‌ಪೇಸ್ಟ್ ಆಗಿ ಬಳಸಿ. ಎಂದಿನಂತೆ ಬ್ರಷ್ ಮಾಡಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿ.

ಅರಿಶಿನ ಪುಡಿ-ಹಲ್ಲುಜ್ಜುವ ಬ್ರಷ್‌ಗೆ 1/8 ಟೀಸ್ಪೂನ್ ಅರಿಶಿನ ಪುಡಿಯನ್ನು ಸಿಂಪಡಿಸಿ, ಬ್ರಷ್ ಮಾಡಿ. 2-3 ನಿಮಿಷಗಳ ಕಾಲ ಹಾಗೆ ಬಿಡಿ . ನಂತರ ನಿಮ್ಮ ಬಾಯಿಯನ್ನು ಚೆನ್ನಾಗಿ ತೊಳೆಯಿರಿ. ಮತ್ತೆ ಮಾಮೂಲಿ ಟೂತ್‌ಪೇಸ್ಟ್‌ನೊಂದಿಗೆ ಬ್ರಷ್ ಮಾಡಿ.

ಬೇವಿನ ಎಲೆಗಳು-4-5 ಬೇವಿನ ಎಲೆಗಳನ್ನು 1 ½ ಕಪ್ ನೀರಿನಲ್ಲಿ ಕೆಲವು ನಿಮಿಷ ಕುದಿಸಿ. ನೀರು ಹೆಚ್ಚು ಬಿಸಿಯಾಗಲು ಬಿಡಬೇಡಿ. ಈ ದ್ರಾವಣವನ್ನು ತಣ್ಣಗಾಗಲು ಬಿಡಿ. ಹಲ್ಲುಜ್ಜುವ ಮೊದಲು ಅಥವಾ ನಂತರ ಈ ನೀರಿನಿಂದ ಬಾಯಿ ಮುಕ್ಕಳಿಸಿ. ಇದನ್ನು ಪ್ರತಿದಿನ ಅಥವಾ ಪ್ರತಿ ಪರ್ಯಾಯ ದಿನದಲ್ಲಿ ಪುನರಾವರ್ತಿಸಿ.

ಹಲ್ಲುಗಳನ್ನು ಬಿಳುಪುಗೊಳಿಸುವ ಆಹಾರಗಳು-ಕಿತ್ತಳೆ ಹಣ್ಣಿನಂತಹ ಸಿಟ್ರಸ್ ಹಣ್ಣುಗಳನ್ನು ಹೆಚ್ಚು ಸೇವಿಸಿ . ಆದರೆ ಪ್ರತಿ ಬಾರಿಯೂ ಸಿಟ್ರಸ್ ಹಣ್ಣುಗಳನ್ನು ಸೇವಿಸಿದ ನಂತರ ಬಾಯಿಯನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಕುರುಕುಲಾದ ತರಕಾರಿಗಳು, ಹಣ್ಣುಗಳನ್ನು ಸೇವಿಸಿ. ಉದಾಹರಣೆಗೆ ಸೇಬು, ಸೆಲರಿ ಮತ್ತು ಕ್ಯಾರೆಟ್.

ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸಿ-ಬೆರಿಹಣ್ಣುಗಳು, ಸೋಯಾ ಸಾಸ್ ಮತ್ತು ಮರಿನಾರಾ ಸಾಸ್‌ನಂತಹ ಪದಾರ್ಥಗಳು ಹಲ್ಲುಗಳ ಕಲೆಗೆ ಕಾರಣವಾಗಬಹುದು. ಹಾಗಾಗಿ ಅದರ ಬಳಕೆಯನ್ನು ಕಡಿಮೆ ಮಾಡಿದರೆ ಉತ್ತಮ. ಬೆಳಗ್ಗೆ ಚಹಾ ಅಥವಾ ಕಾಫಿ ಕುಡಿಯುವುದು ವಾಡಿಕೆ. ಆದರೆ ಈ ಪಾನೀಯಗಳು ಹಲ್ಲುಗಳ ಕಲೆಗೆ ಕಾರಣ ವಾಗುತ್ತವೆ. ಧೂಮಪಾನವನ್ನು ತ್ಯಜಿಸಿವುದರಿಂದ ಹಲ್ಲುಗಳ ಮೇಲಿನ ಕಲೆ ಹೋಗಿ, ಶ್ವಾಸಕೋಶ ಮತ್ತು ಹೃದಯ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.

Related Post

Leave a Comment