ಈ ಒಂದು ವಸ್ತು ನಿಮ್ಮ ಮನೆಯ ಹಲವಾರು ಕೆಲಸಕ್ಕೆ ಬರುತ್ತದೆ!ಎಲ್ಲಾರು ಆಶ್ಚರ್ಯ ಪಟ್ಟ ಟಿಪ್ಸ್!

ಎಲ್ಲಾra ಮನೆಯಲ್ಲಿ ಟ್ಯಾಲ್ ಕಲ್ ಪೌಡರ್ ಇದ್ದೆ ಇರುತ್ತದೆ. ಈ ಪೌಡರ್ ಅನ್ನು ಫೇಸ್ ಸ್ವೇಟ್ ಆಗಬಾರದು ಬ್ಯಾಡ್ ಸ್ಮೆಲ್ ಬರಬಾರದು ಅಂತಾ ಉಸ್ ಮಾಡಿಕೊಳ್ಳುತ್ತಿವಿ. ಇದರ ಉಪಯೋಗ ಬರೀ ಇಷ್ಟೇ ಅಲ್ಲ. ಬೇರೆ ಬೇರೆ ವಿಧಾನದಲ್ಲಿ ಟ್ಯಾಲ್ ಕಾಲ್ ಪೌಡರ್ ಅನ್ನು ಬಳಸಬಹುದು. ಇನ್ನು ಯಾವುದೇ ಒಂದು ವಸ್ತು ತೆಗೆದುಕೊಂಡರು ಅದಕ್ಕೆ ಎಕ್ಸ್ಪ್ರೆರ್ ಡೇಟ್ ಅಂತಾ ಇರುತ್ತದೆ. ಈ ರೀತಿ ಎಕ್ಸ್ಪ್ರೆರ್ ಆಗಿರುವ ಪೌಡರ್ ಇದ್ದರೆ ಯಾವುದೇ ಕಾರಣಕ್ಕೂ ಎಸೆಯಬೇಡಿ. ಇದು ನಿಮ್ಮ ಮನೆಯ ಅನೇಕ ಕೆಲಸಕ್ಕೆ ಬರುತ್ತದೆ.

ಇದನ್ನು ಪೌಡರ್ ಅನ್ನು ರೂಮ್ ಫ್ರೆಷ್ನರ್ ಹಾಗು ಪರ್ಫ್ಯೂಮ್ ಆಗಿ ಈ ಟ್ಯಾಲ್ ಕಲ್ ಪೌಡರ್ ಅನ್ನು ಬಳಸಬಹುದು. ಒಂದು ಪಾತ್ರೆಗೆ ಒಂದು ಗ್ಲಾಸ್ ನೀರನ್ನು ಹಾಕಿ ಹಾಗು ಒಂದು ಚಮಚ ಟ್ಯಾಲ್ ಕಲ್ ಪೌಡರ್ ಅನ್ನು ಹಾಕಿ ಚೆನ್ನಾಗಿ ಕುದಿಸಿ. ತಣ್ಣಗೆ ಆದ ನಂತರ ಇದನ್ನು ಸ್ಪ್ರೇ ಬಾಟಲ್ ಗೆ ಹಾಕಿ ಇಟ್ಟುಕೊಳ್ಳಿ. ಇದನ್ನು ಮನೆಯ ಕಾರ್ಟನ್ ಗೆ ಹಾಕಬಹುದು. ಬಟ್ಟೆಗೆ ಸ್ಪ್ರೇ ಮಾಡುವುದರಿಂದ ಒಳ್ಳೆಯ ಸುಗಂಧ ಬರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳುಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ

ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಬೆಳ್ಳಿಯ ಆಭರಣಗಳು ಹಾಗೆ ಇಟ್ಟರೆ ಕಪ್ಪಾಗುತ್ತದೆ. ಇದನ್ನು ತೆಗೆದು ಇಡುವ ಮುನ್ನ ಸ್ವಲ್ಪ ಟ್ಯಾಲ್ ಕಲ್ ಪೌಡರ್ ಹಾಕಿ ಡಬ್ಬದಲ್ಲಿ ಇಟ್ಟರೆ ಖಂಡಿತವಾಗಿ ಬೆಳ್ಳಿಯ ಆಭರಣಗಳು ಕಪ್ಪಾಗಾಗುವುದಿಲ್ಲ.ಇನ್ನು ಅಡುಗೆ ಮನೆ ಎಷ್ಟೇ ಸ್ವಚ್ಛ ಮಾಡಿದರು ಇರುವೆಗಳು ಇದ್ದೆ ಇರುತ್ತವೆ. ಇವುಗಳನ್ನು ಹೋಗಲಾಡಿಸಲು ಈ ರೀತಿಯ ಟ್ಯಾಲ್ ಕಲ್ ಪೌಡರ್ ಅನ್ನು ಇರುವೆ ಇರುವ ಜಾಗಕ್ಕೆ ಹಾಕಿದರೆ ತಕ್ಷಣ ಇರುವೆ ಮಾಯ ಆಗುತ್ತವೆ.

ರೇಷ್ಮೆ ಬಟ್ಟೆಯನ್ನು ಒಂದು ಬಾರಿ ಧರಿಸಿ ಇಟ್ಟರೆ ಮತ್ತೆ ಧರಿಸುವುದಿಲ್ಲ. ಇದರಿಂದ ಬಟ್ಟೆ ಸ್ಮೆಲ್ ಬರುವ ಸಾಧ್ಯತೆ ಇರುತ್ತದೆ. ಇದಕ್ಕೆ ಒಂದು ಟೈಶ್ಯೂ ಪೇಪರ್ ನಲ್ಲಿ ಪೌಡರ್ ಹಾಕಿ ಮಡಿಸಿ ಸೀರೆ ಮಧ್ಯದಲ್ಲಿ ಇಡುವುದರಿಂದ ಬ್ಯಾಡ್ ಸ್ಮೆಲ್ ಬರುವುದಿಲ್ಲ. ಒಳ್ಳೆಯ ಸುವಾಸನೆ ಇರುತ್ತದೆ.ಸಿಂಕ್ ಹೊಲ್ ನಲ್ಲಿ ಕೆಟ್ಟ ಸ್ಮೆಲ್ ಬರುತ್ತದೆ. ಈ ರೀತಿ ಆಗಬಾರದು ಎಂದರೆ ಹೋಲ್ ಸುತ್ತ ಟ್ಯಾಲ್ ಕಲ್ ಪೌಡರ್ ಅನ್ನು ಹಾಕಿ ಹಾಗೆ ಬಿಟ್ಟು ಬೆಳಗ್ಗೆ ತೊಳೆಯಿರಿ. ಈ ರೀತಿ ಮಾಡಿದರೆ ಕೆಟ್ಟ ಸ್ಮೆಲ್ ಬರುವುದಿಲ್ಲ ಹಾಗು ಜಿರಳೆ ಕಾಟ ಇರುವುದಿಲ್ಲ.

Related Post

Leave a Comment