ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ತಿನ್ನೋ ಅಭ್ಯಾಸ ಇದ್ದರೆ ಇದ್ಯಾ?ತಿಂದ್ರೆ ಏನಾಗತ್ತೆ?

gastric problem solution ಯಾವತ್ತು ಖಾಲಿ ಹೊಟ್ಟೆಯಲ್ಲಿ ಸೋಡಾ ಬಳಸುವ ಅಭ್ಯಾಸ ಇದ್ದರೇ ಅದನ್ನು ಕಂಡಿತಾ ಬಿಡಬೇಕಾಗುತ್ತದೆ. ಅರೋಗ್ಯ ಸರಿಯಾಗಿ ಇರಬೇಕು ಎಂದರೆ ಆಹಾರ ಕ್ರಮ ಕೂಡ ಸರಿಯಾಗಿ ಇರಬೇಕು.ಈ ಕೆಲವು ಪದಾರ್ಥವನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದು ಬೇರೆ ಬೇರೇ ಸಮಸ್ಸೆಗಳು ಉಂಟಾಗುವುದಕ್ಕೆ ಕಾರಣವಾಗುತ್ತದೆ.ಚಳಿಗಾಲದಲ್ಲಿ ಪದೇ ಪದೇ ಇನ್ಫಕ್ಷನ್ ಆಗಬಾರದ? ಈ ತರ ಮಾಡಿ ನೋಡಿ ಯಾವ ಇನ್ಫ್ಯಾಕ್ಷನ್ ಕೂಡ ಇರಲ್ಲ!

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಖಾಲಿ ಹೊಟ್ಟೆಯಲ್ಲಿ ತುಂಬಾ ಖಾರವಾದ ಪದಾರ್ಥವನ್ನು ಯಾವುದೇ ಕಾರಣಕ್ಕೂ ಸೇವನೆ ಮಾಡಬಾರದು. ಆದಷ್ಟು ಖಾಲಿ ಹೊಟ್ಟೆಯಲ್ಲಿ ಹಸಿ ಖಾರದ ಪದಾರ್ಥವನ್ನು ಸೇವನೇ ಮಾಡಬೇಡಿ. gastric problem solution ಎಣ್ಣೆಯಲ್ಲಿ ಖರೀದ ಪದಾರ್ಥವನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬಾರದು. ಇದರಿಂದ ಗ್ಯಾಸ್ ಎದೆ ಉರಿ ಸಮಸ್ಸೆಗಳು ಕೂಡ ಕಾಡಬಹುದು ಹಾಗು ದೇಹದಲ್ಲಿ ಕೊಲೆಸ್ಟ್ರೇಲ್ ಪ್ರಮಾಣ ಜಾಸ್ತಿ ಆಗುವುದಕ್ಕೆ ಕಾರಣವಾಗುತ್ತದೆ.

ಇನ್ನೂ ಸಿಟ್ರಿಕ್ ಅಂಶ ಇರುವ ಯಾವುದೇ ತರಕಾರಿಗಳನ್ನು ಸಹ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬಾರದು. ಟೊಮೇಟೊ ನಿಂಬೆ ಹಣ್ಣು ಹುಣಸೆ ಹಣ್ಣು ಸೇವನೆ ಮಾಡಬಾರದು.ಇನ್ನೂ ಖಾಲಿ ಹೊಟ್ಟೆಯಲ್ಲಿ ಕಾಫಿ ಮತ್ತು ಟೀ ಕುಡಿಯಬಾರದು.ಖಾಲಿ ಹೊಟ್ಟೆಯಲ್ಲಿ ಮೆಡಿಸಿನ್ ಅನ್ನು ತೆಗೆದುಕೊಳ್ಳಬಾರದು.ಇನ್ನೂ ಹುಳಿ ಮೊಸರನ್ನು ಸಹ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬಾರದು.ಇದರಿಂದ ಕೂಡ ಗ್ಯಾಸ್ ಹೊಟ್ಟೆ ಉಬ್ಬರ ಸಮಸ್ಸೆ ಎದುರು ಆಗುತ್ತದೆ. ಆದಷ್ಟು ಖಾಲಿ ಹೊಟ್ಟೆಯಲ್ಲಿ ಸೋಡಾ ಸೇವನೇ ಮಾಡಬಾರದು.ಚಳಿಗಾಲದಲ್ಲಿ ಪದೇ ಪದೇ ಇನ್ಫಕ್ಷನ್ ಆಗಬಾರದ? ಈ ತರ ಮಾಡಿ ನೋಡಿ ಯಾವ ಇನ್ಫ್ಯಾಕ್ಷನ್ ಕೂಡ ಇರಲ್ಲ!

Related Post

Leave a Comment