ಕೂದಲು ಉದುರುವಿಕೆ 1 ವಾರದಲ್ಲಿ ನಿಲ್ಲಿಸಿ!

Hair loss Tips ತಲೆ ಉದುರುವಿಕೆ ಸಮಸ್ಸೆಗೆ ಹಾಗು ಕೂದಲಿನ ಸಂಪೂರ್ಣ ಪೋಷಣೆಗೆ ಹಾಗು ಕೂದಲು ಶೈನಿಂಗ್ ಆಗಿ ಬರಬೇಕು ಎಂದರೇ ಅದಕ್ಕೆ ಅದ್ಬುತವಾದ ಶಂಪೂವನ್ನು ಮನೆಯಲ್ಲೇ ಮಾಡಿಕೊಳ್ಳಬಹುದು. ಮೊದಲು 100 ಗ್ರಾಂ ಅಷ್ಟು ಸಿಗೆ ಕಾಯಿ ತೆಗೆದುಕೊಳ್ಳಿ,

100ಗ್ರಾಂ ನೆಲ್ಲಿಕಾಯಿ(ಕಟ್ ಮಾಡಿ ಒಣಗಿಸಿ ಬಳಸಿ),100 ಗ್ರಾಂ ಅಂಟುವಾಳಕಾಯಿ, ಆಲೂವೆರಾ ಜೆಲ್,100 ಗ್ರಾಂ ದಾಸವಾಳದ ಹೂವು,100ಗ್ರಾಂ ಅಷ್ಟು ಕರಿಬೇವಿನ ಎಲೆ,100ಗ್ರಾಂ ಸೀಬೆ ಕಾಯಿ ಎಲೆ ತೆಗೆದುಕೊಳ್ಳಿ.ಹೊಸ ವರ್ಷ ಈ ಮರವನ್ನು ಸ್ಪರ್ಶ ಮಾಡಿ ಬನ್ನಿ ಸಾಕು, ಅದೇ ಸಮಯ ದರಿದ್ರ ನಾಶ ಆಗುತ್ತದೆ ಮುಂದೆ ನಿಮಿಷ್ಟ!

ಅಲೋವೆರವನ್ನು ವರೆತುಪಡಿಸಿ ಇನ್ನೂ ಮಿಕ್ಕಿದ ಎಲ್ಲಾ ವಸ್ತುಗಳನ್ನು ನೀರಿನಲ್ಲಿ ನೆನಸಿ ಬೆಳಗ್ಗೆ ಎದ್ದು ಕೈಯಿಂದ ಕಿವಿಚಬೇಕು. ನಂತರ ನೀರು ಸಮೇತ ಅದನ್ನು ಚೆನ್ನಾಗಿ ಕುದಿಸಬೇಕು. ನಂತರ ಅದನ್ನು ಬಟ್ಟೆಗೆ ಹಾಕಿ ಚೆನ್ನಾಗಿ ಇಂಡಬೇಕು.

Hair loss Tips ಕೊನೆಗೆ ಆಲೂವೆರವನ್ನು ಸೇರಿಸಿ ಹಾಕಿ ಬಳಸಿ. ಇದು ಎಷ್ಟು ದಿನ ಇಟ್ಟರು ಕೆಡುವುದಿಲ್ಲ. ಇದನ್ನು ವಾರಕ್ಕೆ ಒಂದರಿಂದ ಮೂರು ಬಾರಿ ಅಪ್ಲೈ ಮಾಡಬಹುದು. ಕೂದಲು ಬಹಳ ಚೆನ್ನಾಗಿ ಬೆಳೆಯುತ್ತವೆ ಮತ್ತು ಕೂದಲು ಉದುರುವುದು ಕಡಿಮೆ ಆಗುತ್ತದೆ.ಹೊಸ ವರ್ಷ ಈ ಮರವನ್ನು ಸ್ಪರ್ಶ ಮಾಡಿ ಬನ್ನಿ ಸಾಕು, ಅದೇ ಸಮಯ ದರಿದ್ರ ನಾಶ ಆಗುತ್ತದೆ ಮುಂದೆ ನಿಮಿಷ್ಟ!

Related Post

Leave a Comment