ನಿಮ್ಮ ಮನೆಯ ಸ್ಥಳವನ್ನು ಯಾರಿಗೂ ತೋರಿಸಬೇಡಿ!

ಕೆಲವು ಹಬ್ಬದಲ್ಲಿ ದೇವರಿಗೆ ಹೂವಿನಿಂದ ಅಲಂಕಾರ ಮಾಡಿ ನೈವೇದ್ಯಗಳನ್ನು ಇಟ್ಟು ಪೂಜೆ ಮಾಡುತ್ತೇವೆ.ಈ ಸಮಯದಲ್ಲಿ ದೇವರ ಅಲಂಕಾರ ಸುಂದರವಾಗಿ ಇರುತ್ತದೆ.ಹಾಗಾಗಿ ಪದೇ ಪದೇ ದೇವರನ್ನು ನೋಡಬಾರದು.ಒಮ್ಮೆ ಪೂಜೆ ಮಾಡಿ ಮುಗಿದ ಬಳಿಕ ದೇವರ ಕೋಣೆಯನ್ನು ಹಾಕಬೇಕು. ಇನ್ನು ಹೊರಗಿನಿಂದ ಬಂದವರಿಗೆ ನಿಮ್ಮ ದೇವರ ಕೊಣೆ ತೋರಿಸುವುದು ಉತ್ತಮವಲ್ಲ.ದೇವರ ಕೊಣೆ ಚೆಂದ ಇದ್ದು ದೃಷ್ಟಿ ಆದರೆ ನಿಮ್ಮ ಮನೆಗೆ ಒಳ್ಳೆಯದಲ್ಲ. ಇನ್ನು ನಿಮ್ಮ ಮನೆಗೆ ಸಂಬಂಧಿಕರು ಬಂದರೆ ಅವರಿಗೆ ದೇವರ ಕೊಣೆ ತೋರಿಸಬಹುದು. ಆದರೆ ಹೊರಗಿನವರು ಅಕ್ಕಪಕ್ಕದ ಮನೆಯವರು, ಸ್ನೇಹಿತರು ಬಂದರೆ ಎಲ್ಲರಿಗೂ ದೇವರ ಕೊಣೆ ತೋರಿಸುವುದು ಒಳ್ಳೆಯದಲ್ಲ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇದರೊಂದಿಗೆ ಹಬ್ಬದ ದಿನಗಳಲ್ಲಿ ದೇವರಿಗೆ ಹಲವು ರೀತಿಯ ಹೂಗಳಿಂದ ಚಿನ್ನಾಭರಣ, ರೇಷ್ಮೆ ಸೀರೆ ಉಡಿಸಿ, ಭಕ್ಷ ಭೋಜನ ನೈವೇದ್ಯ ಮಾಡಿ ಅದ್ದೂರಿ ಅಲಂಕಾರ ಮಾಡಿ ಪೂಜೆ ಮಾಡುವುದು ಉತ್ತಮವಲ್ಲ. ಪ್ರತಿ ಸಲ ನಿಮ್ಮ ಮನೆಯ ಪೂಜೆ ಉತ್ತಮವಾಗಿ ಇರಬೇಕು ಎಂದರೆ ಆಡಂಬರದ ಪೂಜೆ ಮಾಡಬಾರದು. ಅದ್ದೂರಿ ಪೂಜೆ ಮಾಡಿ ಹೊರಗಿನವರ ದೃಷ್ಟಿ ಬಿದ್ದರೆ ಮತ್ತೆ ನಿಮಗೆ ಅದೇ ರೀತಿ ಅದ್ದೂರಿ ಪೂಜೆ ಮಾಡಲು ಆಗುವುದಿಲ್ಲ. ಆದಷ್ಟು ತುಂಬಾ ಸರಳವಾಗಿ ಮತ್ತು ಭಕ್ತಿಯಿಂದ ಪೂಜೆ ಮಾಡುವುದು ತುಂಬಾ ಒಳ್ಳೆಯದು.

Related Post

Leave a Comment