ಪೂರ್ವಿಕರ ನಾಟಿ ಔಷಧಿ PCOD / PCOS ಮಕ್ಕಳಾಗುವ ಗರ್ಭಕೋಶ ಸಮಸ್ಸೆಗಳಿಗೆ!

ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರೆಗೂ PCOD / PCOS ಸಮಸ್ಸೆ ಜಾಸ್ತಿ ಆಗುತ್ತದೆ.PCOD ಸಮಸ್ಯೆಯಿದ್ದರೆ ಮುಖದ ಮೇಲೆ ಕೂದಲು ಬರುತ್ತದೆ, ಪಿರಿಯಡ್ ಸರಿಯಾದ ಸಮಯಕ್ಕೆ ಆಗುವುದಿಲ್ಲ, ಮುಖದಲ್ಲಿ ಪಿಂಪಲ್ ಆಗುತ್ತದೆ, ದಪ್ಪ ಆಗುವುದು. ಈ ರೀತಿ ಹಲವು ಸಮಸ್ಯೆಗಳು ಹುಡುಗಿಯರಲ್ಲಿ ಕಂಡುಬರುತ್ತದೆ. PCOD ಸಮಸ್ಸೆ ಇರುವವರಿಗೆ ಡಯಾಬಿಟಿಸ್ ಗೆ ಕೊಡುವ ಔಷಧಿಯನ್ನು ಕೊಡುತ್ತಾರೆ. ರಕ್ತದಲ್ಲಿ ಇನ್ಸುಲಿನ್ ಬೇಕಾದಷ್ಟು ಬಿಡುಗಡೆ ಆಗುತ್ತಿರುತ್ತದೆ ಅದರೆ ಅದಕ್ಕೆ ಕೆಲಸ ನಿರ್ವಹಿಸುವುದಕ್ಕೆ ಸಾಧ್ಯವಾಗುವುದಿಲ್ಲ.ಇಂತಹ ಸಂದರ್ಭದಲ್ಲಿ ಡಯಾಬಿಟಿಸ್ ಸಮಸ್ಯೆ, PCOD ಸಮಸ್ಯೆ ಕೂಡ ಬರುತ್ತದೆ.

ಸರ್ಜರಿ ಮಾಡಿದರೆ ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ.ನಿಮಗೆ ಶಾಶ್ವತ PCOD / PCOS ಪರಿಹಾರ ಬೇಕು ಎಂದರೆ ಈ ಮನೆಮದ್ದನ್ನು ಬಳಸಬೇಕು. ಕಾರ್ಬೋಹೈಡ್ರೇಟ್ ಹೊಟ್ಟೆಯಲ್ಲಿ ಫ್ಯಾಟ್ ಅನ್ನು ಜಾಸ್ತಿ ಮಾಡುತ್ತದೆ. ಹೊಟ್ಟೆಯಲ್ಲಿ ಫ್ಯಾಟ್ ಜಾಸ್ತಿಯಾದಾಗ ಇನ್ಸೂಲಿನ್ ರೆಸಿಸ್ಟೆನ್ಸ್ ಆಗುತ್ತದೆ.ಅದಕ್ಕಾಗಿ ಮೊದಲು ಹೊಟ್ಟೆಯ ಬೊಜ್ಜನ್ನು ಕರಗಿಸಿ ಕೊಳ್ಳಬೇಕು. ಬಹಳ ಒಳ್ಳೆಯ ಆರೋಗ್ಯ ಔಷಧಿ ಎಂದರೆ ಗ್ರೀನ್ ಟೀ ಸೇವನೆ.

200ml ನೀರನ್ನು ಕುದಿಯಲು ಇಡಬೇಕು ನಂತರ ಅರ್ಥ ಟೀಸ್ಪೂನ್ ಗ್ರೀನ್ ಟೀ ಪುಡಿಯನ್ನು ಹಾಕಿ. ಮೂರು ನಿಮಿಷ ಬಿಟ್ಟು ಶೋಧಿಸಿ ಅದಕ್ಕೆ ನಿಂಬೆಹಣ್ಣಿನ ರಸವನ್ನು ಹಾಕಿ ಕುಡಿದರೆ ಹೊಟ್ಟೆಯ ಬೊಜ್ಜನ್ನು ಕರಗಿಸುತ್ತದೆ ಮತ್ತು PCOD ಸಮಸ್ಯೆ ಕೂಡ ಕಡಿಮೆಯಾಗುತ್ತದೆ.

ದಲ್ ಚಿನ್ನಿ ಅಥವಾ ಚಕ್ಕೆ PCOD ಸಮಸ್ಯೆಯನ್ನು ಮ್ಯಾನೇಜ್ ಮಾಡುವುದಕ್ಕೆ ಸಹಾಯ ಮಾಡುತ್ತದೆ.ಇನ್ನು ಮಾವಿನ ಎಲೆಯ ಒಂದು ಎಕ್ಸ್ಟ್ರಾಕ್ಟ್ PCOD ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ.ಇನ್ನು ದರೂ ಹರಿದ್ರ ಎನ್ನುವುದು ತುಂಬಾ ಸಹಾಯ ಮಾಡುತ್ತದೆ.ಇನ್ನು ಅಲ್ಫಾ ನ್ಯಾಚುರಲ್ ಶ್ರೀಗ್ ಪ್ಲಸ್ ಅನ್ನು ಬೆಳಗ್ಗೆ ಮತ್ತು ಸಂಜೆ ಆಹಾರದ ನಂತರ ಕನಿಷ್ಠ ಮೂರು ತಿಂಗಳು ತೆಗೆದುಕೊಂಡರೆ ನಿಮ್ಮ ಈ ಎಲ್ಲಾ ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತದೆ.

Related Post

Leave a Comment