ಯುಗಾದಿ ಅಮಾವಾಸ್ಯೆ ದಿನ ಮಾಡುವ ಈ ಚಿಕ್ಕ ಪರಿಹಾರ ಹಣದ ಸಮಸ್ಸೆ, ಪಿತೃ ದೋಷ, ಮಕ್ಕಳ ಕಿರಿಕಿರಿ ಸಕಲ ಕಷ್ಟ ಪರಿಹಾರ!

ಪಿತ್ರ ದೋಷ ನಿವಾರಣೆಗಾಗಿ ಯುಗಾದಿ ಅಮಾವಾಸ್ಯೆ ದಿನದಂದು ಈ ಒಂದು ಚಿಕ್ಕ ಪರಿಹಾರವನ್ನು ಮಾಡಿಕೊಳ್ಳಬಹುದು. ಜಾತಕದಲ್ಲಿ ಪಿತೃ ದೋಷ ಇದ್ದರೆ ಹಲವಾರು ಸಮಸ್ಯೆಗಳನ್ನು ಜೀವನದಲ್ಲಿ ಎದುರಿಸಬೇಕಾಗುತ್ತದೆ. ಪೂರ್ವಿಕರು ಯಾವ ರೀತಿ ತಪ್ಪು ಮಾಡಿರುತ್ತಾರೋ ಅವರಿಂದ ನಿಮಗೂ ಕೂಡ ದೋಷ ಆಂಟಿಕೊಳ್ಳುತ್ತದೆ.ಇದರಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ. ಈ ರೀತಿಯ ಸಮಸ್ಯೆಗೆ ಈ ಒಂದು ಚಿಕ್ಕ ಪರಿಹಾರವನ್ನು ಮಾಡಿಕೊಂಡರೆ ಸಾಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಒಂದು ಬೌಲ್ ಗೆ ಅನ್ನ ಮೊಸರು ಎಳ್ಳು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಅಮ್ಮನವರ ಪೂಜೆಯನ್ನು ಮಾಡಿ ನೈವೇದ್ಯ ಮಾಡಿ. ಈ ಪೂಜೆಯನ್ನು ಆದಷ್ಟು ಬ್ರಾಹ್ಮೀಮುಹೂರ್ತದಲ್ಲಿ ಮಾಡಿದರೆ ತುಂಬಾ ಒಳ್ಳೆಯದು.ಪೂಜೆ ಅದ ನಂತರ ದೇವರ ಹತ್ತಿರ ಮತ್ತು ಹಿರಿಯರ ಹತ್ತಿರ ಸುಖ ಶಾಂತಿ ನೆಮ್ಮದಿ ಸಿಗಲಿ ಎಂದು ಕೇಳಿಕೊಂಡು. ನಂತರ ಮೊಸರನ್ನವನ್ನು ಕಾಗೆಗಳಿಗೆ ತೆಗೆದುಕೊಂಡು ಕೊಡಬೇಕು ಮತ್ತು ನೀರನ್ನು ಸಹ ಇಡಬೇಕು.ಹಾಗಾಗಿ ಈ ಪೂಜೆಯನ್ನು ಬೆಳಗ್ಗೆ ಮಾಡಿದರೆ ತುಂಬಾ ಒಳ್ಳೆಯದು.

ಈ ರೀತಿ ಪ್ರತಿ ಅಮಾವಾಸ್ಯೆ ದಿನದಂದು ಮಾಡುತ್ತ ಬಂದರೆ ಪಿತೃ ದೋಷ ನಿವಾರಣೆಯಾಗುತ್ತದೆ.ಇನ್ನು ಪ್ರತಿದಿನ ಬಾಲ್ಕನಿಯಲ್ಲಿ ಪ್ರತಿದಿನ ನೀರು ಇಡಬೇಕು. ನಂತರ ಯಾವುದೇ ಪಕ್ಷಿ ಬಂದು ನೀರು ಕುಡಿದರು ನಿಮ್ಮ ಎಲ್ಲಾ ರೀತಿಯಾ ಕಷ್ಟಗಳು ಕಡಿಮೆ ಆಗುತ್ತ ಬರುತ್ತದೆ. ದೇವರ ಆಶೀರ್ವಾದ ಕುಲದೇವರ ಆಶೀರ್ವಾದ ಮತ್ತು ಹಿರಿಯರ ಆಶೀರ್ವಾದ ಸಿಕ್ಕರೆ ಮಾತ್ರ ಜೀವನದಲ್ಲಿ ಯಶಸ್ಸು ಕಾಣುವುದಕ್ಕೆ ಸಾಧ್ಯ.

Related Post

Leave a Comment