ಹುಲಿ ಉಗುರಿನ ಡಾಲೋರ್ ಏಕೆ ಹಾಕೊಳ್ಳುತ್ತಾರೆ ಗೊತ್ತಾ ?

ನೀವು ಹಲವಾರು ಜನರ ಕೊರಳಲ್ಲಿ ಹುಲಿ ಉಗುರಿನ ಡಾಲರ್ ಹಾಕಿರುವುದನ್ನು ಗಮನಿಸುತ್ತೀರಾ.ಹುಲಿ ಉಗುರಿಯನ್ನು ಎಲ್ಲರೂ ಧರಿಸುವುದಕ್ಕೆ ಸಾಧ್ಯವಿಲ್ಲ. ಕೇವಲ ಸಿಂಹರಾಶಿಯವರು ಮತ್ತು ಸಿಂಹ ನಕ್ಷತ್ರದಲ್ಲಿ ಹುಟ್ಟಿರುವ ಶಕ್ತಿಗಳು ಮಾತ್ರ ಹುಲಿ ಉಗುರಿವನ್ನು ಹಾಕಿ ಕೊಳ್ಳುವುದು ಸಾಧ್ಯ.ಯಾವುದೇ ಕಾರಣಕ್ಕೂ ಡೂಪ್ಲಿಕೇಟ್ ಹುಲಿ ಉಗುರಿನ ಡಾಲರ್ ಅನ್ನು ಧರಿಸಬಾರದು.

ಕೇವಲ ಸಿಂಹ ಗಣದಲ್ಲಿ ಹುಟ್ಟಿರುವಂತಹ ವ್ಯಕ್ತಿಗಳನ್ನು ಮಾತ್ರ ಹುಲಿ ಉಗುರನ್ನು ಧರಿಸಬಹುದು.ಹುಲಿ ಉಗುರನ್ನು ಧರಿಸುವುದರಿಂದ ಬಹಳಷ್ಟು ಉಪಯೋಗಗಳು ಸಹ ಇದೆ. ಇದನ್ನು ಧರಿಸುವ ವ್ಯಕ್ತಿಗಳು ಬಹಳ ಬಲ ಶಾಲಿಗಳು ಎಂದು ಕರೆಯಲ್ಪಡುತ್ತಾರೆ.

ಹಿಂದಿನ ಕಾಲದಲ್ಲಿ ಹುಲಿಯನ್ನು ಸಾಯಿಸುವಷ್ಟು ಧೈರ್ಯ ಇರುವಂತಹ ವ್ಯಕ್ತಿಗಳು ಮಾತ್ರ ಹುಲಿ ಉಗುರನ್ನು ತಮ್ಮ ಕೊರಳಿನಲ್ಲಿ ಹಾಕಿಕೊಳ್ಳುತ್ತಿದ್ದರು. ಇದು ಒಂದು ಪ್ರತಿಷ್ಠೆಯ ಚಿಹ್ನೆ ಆಗಿತ್ತು.ಈಗ ಹಲವಾರು ಮಂದಿ ಹಾಕಿಕೊಳ್ಳುತ್ತಾರೆ. ಅದು ಬಹಳಷ್ಟು ರೀತಿಯ ಉಪಯೋಗಗಳನ್ನು ಸಹ ನೀಡುತ್ತದೆ. ಹುಲಿ ಉಗುರನ್ನು ಧರಿಸುವುದರಿಂದ ಯಾವುದೇ ರೀತಿಯ ಕೆಟ್ಟ ದೃಷ್ಟಿಗಳು ನಿಮ್ಮ ಮೇಲೆ ಬೀಳುವುದಿಲ್ಲ.ಮಾಟ ಮಂತ್ರಗಳು ಬೇರೆ ಬೇರೆ ಯಾವುದಾದರೂ ಕೆಟ್ಟ ಶಕ್ತಿಗಳು ಸಹ ನಿಮ್ಮ ಮೇಲೆ ಬೀರುವುದಿಲ್ಲ. ಆದ್ದರಿಂದ ಹುಲಿ ಉಗುರನ್ನು ಡಾಲರ್ ರೂಪದಲ್ಲಿ ಕೊರಳಲ್ಲಿ ಹಾಕಿಕೊಳ್ಳುತ್ತಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ: ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ ಪ್ರಕಾರ ಅಸಲಿ ಹುಲಿ ಉಗುರುಗಳ ಆಭರಣ ಮಾಡುವುದು, ಮಾರಾಟ ಮಾಡುವುದು, ಧರಿಸುವುದು ಎಲ್ಲವೂ ಅಪರಾಧ. ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು, ಅಂದರೆ ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹ ತಪ್ಪು. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10000 ರೂ ದಂಡ ವಿಧಿಸುವ ಸಾಧ್ಯತೆ ಇದೆ.

Related Post

Leave a Comment