ಮರದ ಒಂದೇ ಕಡ್ಡಿ ಸಾಕು!! ನಿಮ್ಮ ಎಲ್ಲಾ ಸಾಲುಗಳು ತೀರಿ ಕುಬೇರರಾಗಲು!!ಈ ಮರದ ಕಡ್ಡಿಯನ್ನು ಮನೆಯ ಆ ಜಾಗದಲ್ಲಿ ಇಡೀ…

ಜೀವನದಲ್ಲಿ ಹಣಕಾಸಿನ ಸಮಸ್ಯೆ ಇದ್ದರೆ ಸಾಲದ ಸಮಸ್ಯೆಗಳು ಹೆಚ್ಚಾಗಿದ್ದಾರೆ ಮನೆಯಲ್ಲಿ ಈ ಮರದ ಕಡ್ಡಿಯನ್ನು ಇಟ್ಟು ನೋಡಿ. ಮನೆಯಲ್ಲಿ ಈ ಒಂದು ಕಡ್ಡಿ ಇದ್ದರೆ ಸಾಕು. ಈ ಕಡ್ಡಿಗೆ ವಿಶೇಷವಾದ ದೈವಶಕ್ತಿ ಇದೆ. ಈ ಕಡ್ಡಿಯನ್ನು ಮನೆಯಲ್ಲಿ ಇಟ್ಟರೆ ಯಾವುದೇ ದೋಷಗಳು ಇದ್ದರು ಕೂಡ ಸಮರದಲ್ಲಿ ಕಳೆಯುತ್ತದೆ. ಮುಖ್ಯವಾಗಿ ವಾಸ್ತುದೋಷ ಅನ್ನುವುದು ಕಳೆಯುತ್ತದೆ. ವಾಸ್ತುದೋಷ ಮನೆಯಲ್ಲಿ ಇಲ್ಲ ಎಂದರೆ ಮನೆಯಲ್ಲಿ ಇರುವಂತಹ ಸದಸ್ಯರಿಗೆ ಅಭಿವೃದ್ಧಿ ಹಾಗೂ ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಆಗದೆ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಮರಕ್ಕೆ ವಿಶೇಷವಾದಂತಹ ಶಕ್ತಿ ಇದೆ. ಈ ಮರದ ಕಡ್ಡಿ ಏನಾದರೂ ನಿಮ್ಮ ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ಅಖಂಡ ಜಯವನ್ನು ನೀವು ಸಾಧಿಸುತ್ತೀರಿ. ಯಾವುದೇ ಒಂದು ಕೆಲಸದಲ್ಲಿ ಕೂಡ ಯಶಸ್ಸು ಸಿಗುತ್ತದೆ. ಈ ಕಡ್ಡಿಯನ್ನು ನಿಮ್ಮ ಮನೆಯಲ್ಲಿ ಇಟ್ಟ ನಂತರ ಯಾವುದೇ ಒಂದು ಕೆಲಸದಲ್ಲಿ ಕೂಡ ಯಶಸ್ಸು ಸಿಗುತ್ತದೆ.ಈ ಕಡ್ಡಿಯನ್ನು ನಿಮ್ಮ ಮನೆಯಲ್ಲಿ ಇಟ್ಟ ನಂತರ ಆಗುವ ಬದಲಾವಣೆ ನಿಮಗೆ ತಿಳಿಯುತ್ತದೆ.

ಮನೆಯ ಈಶಾನ್ಯ ದಿಕ್ಕಿಗೆ ಯಾಕೆ ಇಡಬೇಕು ಎಂದರೆ ಈಶಾನ್ಯ ದಿಕ್ಕು ವಿಶೇಷವಾದಂತಹ ಪ್ರಮುಖ್ಯತೆಯನ್ನು ವಾಸ್ತುಶಾಸ್ತ್ರದಲ್ಲಿ ಹೇಳಲಾಗುತ್ತಾದೆ. ನೇರವಾಗಿ ಸೂರ್ಯನ ಕಿರಣಗಳು ಮೊದಲು ಬೀಳುವುದು ಈಶಾನ್ಯ ದಿಕ್ಕಿನ ಕಡೆಗೆ. ಈಶಾನ್ಯದಿಕ್ಕನ್ನು ರುದ್ರ ದಿಕ್ಕು ಎಂದು ಕರೆಯುತ್ತಾರೆ. ಗುರುವಿನ ಅಧಿಪತಿ ಆಗಿರುವಂತಹ ಈ ಸ್ಥಾನವನ್ನು ಈಶಾನ್ಯ ದಿಕ್ಕಿಗೆ ಈ ಕಡ್ಡಿಯನ್ನು ತಂದು ಕಟ್ಟಬೇಕು. ಇದನ್ನು ಒಂದು ಅರಿಶಿಣ ಬಟ್ಟೆಯಲ್ಲಿ ಕಟ್ಟಿ ಹಾಕಬೇಕು. ಈ ವಿಶೇಷವಾದ ಮರ ಯಾವುದು ಎಂದರೆ ಹತ್ತಿ ಮರ.

ಹತ್ತಿ ಮರಕ್ಕೆ ವಿಶೇಷವಾದ ಶಕ್ತಿ ಇದೆ.ಸಾಕ್ಷಾತ್ ಶಿವನ ಅನುಗ್ರಹ ಆಗುತ್ತದೆ. ಇದರಲ್ಲಿ ಶಿವನ ವಾಸವಿದೆ. ಯಾವುದಾದರೂ ಕಡ್ಡಿಯನ್ನು ತೆಗೆದುಕೊಂಡು ಸೋಮವಾರದ ದಿನ ಮನೆಯ ಈಶಾನ್ಯ ದಿಕ್ಕಿಗೆ ಒಂದು ಅರಿಶಿಣ ಬಟ್ಟೆಯಲ್ಲಿ ಕಟ್ಟಿ ಪೂಜೆ ಮಾಡುತ್ತಾ ಬರಬೇಕು. ಈ ಕಡ್ಡಿಯನ್ನು ಸೋಮವಾರ,ಗುರುವಾರ, ಶನಿವಾರ ದಿನದಂದು ಪೂಜೆ ಮಾಡಬೇಕು.ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ದಾರಿದ್ರ ದೋಷಗಳು ನಿವಾರಣೆ ಆಗುತ್ತದೆ.

ಇದನ್ನು ಮನೆಯಲ್ಲಿ ಕಟ್ಟಿ ಪ್ರತಿದಿನ ಪೂಜೆ ಮಾಡುವುದರಿಂದ ಅದ್ಭುತವಾದ ಪರಿಹಾರ ಆಗುತ್ತದೆ. ನೀವು ಯಾವುದೇ ಕೆಲಸ ಮಾಡಿದರೂ ಯಶಸ್ಸು ನಿಮ್ಮದಾಗುತ್ತದೆ. ಈ ಕಡ್ಡಿಯನ್ನು ನೀವು ಮಾಡುವ ಕೆಲಸದ ಸ್ಥಳದಲ್ಲಿ ಕೂಡ ಕಟ್ಟಬಹುದು. ಆದರೆ ಈಶಾನ್ಯ ದಿಕ್ಕಿಗೆ ಮಾತ್ರ ಈ ಕಡ್ಡಿಯನ್ನು ಕಟ್ಟಬೇಕು. ಏನಾದರೂ ಸಮಸ್ಯೆ ಇದ್ದರೂ ಅಂದುಕೊಂಡಿದ್ದು ಈಡೇರಬೇಕು ಅಂದರೆ ಶಿವನ ಒಂದು ಧ್ಯಾನವನ್ನು ಮಾಡುತ್ತಾ ದೇವರ ಸಂಕಲ್ಪವನ್ನು ಮಾಡುತ್ತ ಹತ್ತಿ ಮರದ ಕಡ್ಡಿಯನ್ನು ತಂದು ಈ ರೀತಿ ಮಾಡಬೇಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment