ಪಿತೃ ಪಕ್ಷದ ಆಚರಣೆ ಮಾಡುವವರು ತಪ್ಪದೆ ನೋಡಿ!ಪಿತೃ ಪಕ್ಷದ ಮಹತ್ವವೇನು/ ಯಾರು ಮತ್ತು ಹೇಗೆ ಆಚರಿಸಬೇಕು?

ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತಿವರ್ಷ ಭದ್ರಪದ ಮಾಸ ಶುಕ್ಲ ಪಕ್ಷ ಹುಣ್ಣಿಮೆ ದಿನದಿಂದ ಆರಂಭ ಆಗುತ್ತದೆ. ಈ ರೀತಿ ಪ್ರಾರಂಭ ಆಗುವ ಪಿತೃ ಪಕ್ಷಕ್ಕೆ ವಿಶೇಷವಾದ ಸ್ಥಾನ ಮಾನವನ್ನು ಕೊಟ್ಟಿದ್ದರೆ.ಏಕೆಂದರೆ ಪ್ರತಿಯೊಬ್ಬರ ಮನೆಯಲ್ಲೂ ಮರಣದ ನಂತರ ಪೂರ್ವಜರ ಆತ್ಮಕ್ಕೆ ಶಾಂತಿ ಅಥವಾ ಮೋಕ್ಷ ನೀಡಲು ಪ್ರತಿಯೊಬ್ಬರು ಕೂಡ ಅವರವರ ಮನೆಯ ಪದ್ಧತಿಯಂತೆ ಕುಟುಂಬದ ಸದಸ್ಯರು ಈ ರೀತಿ ಆಚರಣೆಯನ್ನು ಮಾಡಿಕೊಂಡು ಬಂದಿದ್ದಾರೆ. ಸಾಮಾನ್ಯವಾಗಿ ಯಾವುದೇ ದೇವರಪೂಜೆ ಮಾಡಲಿ ಬ್ರಾಹ್ಮೀ ಮುಹೂರ್ತದಲ್ಲಿ ಮಾಡಿದರೆ ಒಳ್ಳೆಯದಾಗುತ್ತದೆ. ಪಿತೃಪಕ್ಷದ ಆಚರಣೆಯನ್ನು ಮಧ್ಯಾಹ್ನದ ವೇಳೆ ಪ್ರಾರಂಭ ಮಾಡಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ವರ್ಷ ಪಿತೃ ಪಕ್ಷ ಭಾದ್ರಪದ ಮಾಸ ಶುಕ್ಲ ಪಕ್ಷ ಸೆಪ್ಟೆಂಬರ್ 10 ನೇ ತಾರೀಕು ಶನಿವಾರ ಶುರು ಆಗುತ್ತದೆ ಹಾಗೂ ಮುಕ್ತಾಯದ ದಿನಾಂಕ ಸೆಪ್ಟೆಂಬರ್ 25 ನೇ ತಾರೀಕಿನಂದು ಮುಕ್ತಾಯವಾಗುತ್ತದೆ. ಈ 15 ದಿನಗಳಲ್ಲಿ ಯಾವುದಾದರು ಒಂದು ಒಳ್ಳೆಯ ದಿನ ಆಚರಣೆ ಮಾಡಿ.ಹೀಗೆ ಕುಟುಂಬದಲ್ಲಿ ಮೊದಲಿಂದಲೂ ಹಿರಿಯರು ಯಾವ ರೀತಿ ನಡೆಸಿಕೊಂಡು ಬಂದಿರುತ್ತಾರೋ ಅದೇ ರೀತಿ ನಡೆಸಿಕೊಂಡು ಬಂದಿರುತ್ತಾರೆ.

ಯಾವುದೇ ಒಂದು ಸಮಾರಂಭ ಅಥವಾ ಹಬ್ಬವನ್ನು ಆಚರಣೆ ಮಾಡಬೇಕು ಎಂದರೆ ಹಿರಿಯರ ಆಶೀರ್ವಾದ ಇರಲೇಬೇಕು.ಪೂರ್ವಜರನ್ನು ಪೂಜೆ ಮಾಡಿ ಸಮಾಧಾನ ಮಾಡುತ್ತಿವೋ ಆಗ ದೇವರುಗಳು ಸಂತೋಷಪಡುತ್ತಾರೆ.ಆಗ ದೇವರ ಅನುಗ್ರಹ ಹೆಚ್ಚಾಗಿ ಸಿಗುತ್ತದೆ. ಆದ್ದರಿಂದ ತಪ್ಪದೇ ಗೊತ್ತಿಲ್ಲದಿದ್ದರೂ ಸಹ ಆದಷ್ಟು ತಿಳಿದುಕೊಂಡು ಈ ಪಿತೃ ಪಕ್ಷ ಆಚರಣೆ ಮಾಡಿ.

ಆದಷ್ಟು ನಿಮ್ಮ ಮನೆಯಲ್ಲಿ ಯಾವ ರೀತಿ ಇರುತ್ತದೆಯೋ ಅದನ್ನೇ ನೀವು ಆಚರಣೆ ಮಾಡಿ. ಈ ಪಿತೃಪಕ್ಷ ಆಚರಣೆ ಮಾಡಿದರೆ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ಯಾವುದೇ ವ್ರತವನ್ನು ಬೇಡಿಕೆ ಇಟ್ಟುಕೊಂಡು ಮಾಡಿದರೆ ಅದು ಫಲಿಸಬೇಕು ಎಂದರೆ ಹಿರಿಯರು ಆಶೀರ್ವಾದ ಇರಬೇಕು. ಹಿರಿಯರ ಆಶೀರ್ವಾದ ಇದ್ದರೆ ದೇವರ ಅನುಗ್ರಹ ಸಿಗುವುದು.ಹಾಗಾಗಿ ಪ್ರತಿಯೊಬ್ಬರು ಕೂಡ ಇದನ್ನು ಆಚರಣೆ ಮಾಡಬೇಕು.

ಒಂದು ವೇಳೆ ಮರಣ ಹೊಂದಿದವರಿಗೆ ಪಿತೃಪಕ್ಷ ಮಾಡದೇ ಇದ್ದರೆ ಅವರಿಗೆ ಮೋಕ್ಷ ಸಿಕ್ಕಿರುವುದಿಲ್ಲ. ಇದರಿಂದ ಮನೆಯಲ್ಲಿ ಕಿರಿಕಿರಿ ಶುರುವಾಗುತ್ತದೆ, ಕಷ್ಟಗಳು ಶುರು ಆಗುತ್ತದೆ. ತುಂಬಾ ಮನೆಯಲ್ಲಿ ಕೆಲಸದ ಒತ್ತಡದಿಂದ ಇದನ್ನು ಮಾಡುವುದಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ತಪ್ಪಿಸದೆ ಆ ದಿನದಂದು ತುಂಬ ಸರಳವಾಗಿ ಆಚರಣೆಯನ್ನು ಮಾಡಿದರೆ ಒಳ್ಳೆಯದು.

ಈ ಸಮಯದಲ್ಲಿ ಯಾರ ಮೇಲು ಕೂಡ ಸಿಟ್ಟು ಕೋಪ ಮಾಡಬಾರದು ಮತ್ತು ಬಡವರಿಗೆ ಮತ್ತು ಸಾಕು ಪ್ರಾಣಿಗಳಿಗೆ ಆಹಾರವನ್ನು ನೀಡಬೇಕು. ಪಿತೃ ಪಕ್ಷ ಆಚರಣೆ ಅನ್ನು ಆದಷ್ಟು ಹಿರಿಯ ಮಗ ಮಾಡಿಸಿಕೊಳ್ಳಬೇಕು. ಒಂದು ವೇಳೆ ಹಿರಿಯ ಮಗ ಬದುಕಿಲ್ಲ ಎಂದರೆ ಕಿರಿಯ ಮಕ್ಕಳು ಮಾಡಬಹುದು. ಇನ್ನು ದರ್ಪಣವನ್ನು ಕಾಗೆಗೆ ಮಾತ್ರ ಕೊಡಬೇಕು.ಏಕೆಂದರೆ ಹಿರಿಯರು ಕಾಗೆ ರೂಪದಲ್ಲಿ ಬಂದು ಸೇವನೆ ಮಾಡುತ್ತಾರೆ ಎನ್ನುವ ನಂಬಿಕೆ ಇದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಪಿತೃ ಪಕ್ಷ ಸಮಯದಲ್ಲಿ ಯಾವ ಕೆಲಸವನ್ನು ಮಾಡಬಾರದು..?1, ಪಿತೃ ಪಕ್ಷ ಸಮಯದಲ್ಲಿ ಮಧ್ಯಾಪನ ಮತ್ತು ಮಾಂಸ ಆಹಾರವನ್ನು ಸೇವನೆ ಮಾಡಬಾರದು.2,ಬ್ಲಾಕ್ ಸಾಲ್ಟ್ ಬಳಸಬಾರದು ಮತ್ತು ಈರುಳ್ಳಿ ಬೆಳ್ಳುಳ್ಳಿ ಹಾಕಿರುವ ಆಹಾರವನ್ನು ತಿನ್ನಬಾರದು.3,ಪಿತೃ ಪಕ್ಷ ಸಮಯದಲ್ಲಿ ಯಾವುದೇ ಒಂದು ಕೆಲಸವನ್ನು ಶುರು ಮಾಡಬಾರದು. ಆದಷ್ಟು ವಸ್ತು ಖರೀದಿ ಮಾಡುವುದನ್ನು ತಪ್ಪಿಸಿ.4,ಈ ಸಮಯದಲ್ಲಿ ಯಾವುದೇ ಒಂದು ಶುಭ ಕಾರ್ಯವನ್ನು ಮಾಡಬಾರದು.

Related Post

Leave a Comment